ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಹಾಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರವಧಿಯು ಜುಲೈ 24ಕ್ಕೆ ಕೊನೆಯಾಗಿ, ಜುಲೈ 25ರಂದು ನೂತನ ರಾಷ್ಟ್ರಪತಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮಧ್ಯೆ ನೂತನ ರಾಷ್ಟ್ರಪತಿಯಾಗಿ ಯಾರು ಆಯ್ಕೆಯಾಗಲಿದ್ದಾರೆಂಬ...
ನವದೆಹಲಿ: ಪ್ರವಾದಿ ಮಹಮ್ಮದ್ ಕುರಿತಂತೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಅಮಾನತುಗೊಂಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಬಂಧನಕ್ಕೆ ಒತ್ತಾಯಿಸಿ ದೆಹಲಿಯ ಜುಮಾ ಮಸೀದಿ ಸೇರಿ ಉತ್ತರ ಭಾರತದ ಹಲವೆಡೆ ಬಳಿ ಪ್ರತಿಭಟನೆ ನಡೆಸಲಾಗಿದೆ. ಶುಕ್ರವಾರದ...
ಡೆಹ್ರಾಡೂನ್: ಈ ವರ್ಷ ಚಾರ್ ಧಾಮ್ ಯಾತ್ರೆಗೆ ದಾಖಲೆಯ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದಾರೆ. ಯಾತ್ರೆ ಆರಂಭವಾಗಿ ಒಂದು ತಿಂಗಳಾಗುವ ಮೊದಲೇ 18 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ...
ನವದೆಹಲಿ: ಜು.18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 21ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಅಧಿಕಾರ ಅವಧಿಯು ಜುಲೈ 24ರಂದು ಕೊನೆಯಾಗಲಿದೆ. ಜುಲೈ 25ರಂದು ನೂತನ...
ಬೆಂಗಳೂರು: 2006ರಲ್ಲಿ ಮುಸ್ಲಿಂ ಉಗ್ರಗಾಮಿಗಳು ಅಯೋಧ್ಯೆಯ ಸಂಕಟ ಮೋಚನ ದೇವಸ್ಥಾನದಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ್ದರು. ಇದನ್ನು ಮುಸ್ಲಿಂ ರಾಷ್ಟ್ರಗಳು ಖಂಡಿಸಿವೆ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ‘ಮಾರ್ಚ್ 8, 2006ರಲ್ಲಿ ಮುಸ್ಲಿಂ...
ಗುಜರಾತ್: ಭಾರೀ ಸಂಚಲನ ಮೂಡಿಸಿದ್ದ ವಡೋದರ ಮೂಲದ ಯುವತಿ ಕ್ಷಮಾ ಬಿಂದು ಕೊನೆಗೂ ತನ್ನನ್ನು ತಾನೇ ಮದುವೆಯಾಗಿದ್ದಾರೆ. ಜೂ.11ರಂದು ನಡೆಯಬೇಕಾಗಿದ್ದ ಇವರ ವಿವಾಹ ಹಲವರ ವಿರೋಧದ ಹಿನ್ನೆಲೆಯಲ್ಲಿ ಮೂರು ದಿನಗಳ ಮುಂಚೆಯೇ ಶಾಸ್ತ್ರೋಕ್ತವಾಗಿ ನಡೆದಿದೆ. ಕ್ಷಮಾ...
ತಿರುವನಂತಪುರಂ: ಕಾರುಗಳು, ಸರಕು ಸಾಗಣೆ ವಾಹನಗಳಲ್ಲಿ ಮನರಂಜನೆ ನೆಪದಲ್ಲಿ ಲೌಡ್ ಸ್ಪೀಕರ್, ಸಬ್-ವೂಫರ್ಗಳ ಅಳವಡಿಕೆ ಹಾಗೂ ಜೋರಾಗಿ ಅರಚುವ ಹಾರ್ನ್ಗಳ ಬಳಕೆಯು ಅಕ್ರಮ, ಇದರಿಂದ ಚಾಲಕನ ಏಕಾಗ್ರತೆಗೆ ಧಕ್ಕೆಯಾಗುತ್ತದೆ. ರಸ್ತೆಯಲ್ಲಿ ಸಹ ಪ್ರಯಾಣಿಕರು, ಡ್ರೈವರ್ಗಳಿಗೂ ಇದು...
ಸ್ವಿಮ್ಮಿಂಗ್ ಪೂಲ್ಗೆ ಬೀಳುವ ವೇಳೆ ಸನ್ನಿ ಲಿಯೋನ್ ಜೋರಾಗಿ ಕೂಗುತ್ತಾರೆ. ನಂತರ ಗಾಬರಿಗೆ ಒಳಗಾದ ಸನ್ನಿ, ಜೋರಾಗಿ ಆತನಿಗೆ ಬಯ್ಯುತ್ತಾರೆ. ಅಲ್ಲದೇ ಚಪ್ಪಲಿ ತೆಗೆದುಕೊಂಡು ಆತನ ಮೇಲೆ ಎಸೆಯುತ್ತಾರೆ. ಮುಂಬೈ : ಬಾಲಿವುಡ್ ನಟಿ, ಸನ್ನಿ...
ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್ ಲೋಕದ ಪ್ರತಿಭೆ ಹಾಗೂ ಪ್ರಮುಖ ಆಟಗಾರ್ತಿ ಮಿಥಾಲಿ ರಾಜ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಎಲ್ಲ ಪ್ರಯಾಣಗಳಂತೆ ಇದೂ ಕೂಡ ಕೊನೆಗೊಳ್ಳಬೇಕು ಎಂದು ಬರೆದುಕೊಂಡಿರುವ ಮಿಥಾಲಿ ರಾಜ್ ಅವರು 1999...
ಮೇದಿನಿನಗರ: 13 ವರ್ಷದ ಹಿಂದಿನ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರಿಗೆ ನ್ಯಾಯಾಲಯ 6,000 ದಂಡ ವಿಧಿಸಿದೆ. 2009ರ ಜಾರ್ಖಂಡ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಲಾಲು ಅವರು...