ಹೊಸದಿಲ್ಲಿ: ವಿವಾಹ ಮಾಡಿಕೊಳ್ಳದೆಯೇ ದೀರ್ಘಾವಧಿಯಿಂದ ಸಹ ಸಾಂಗತ್ಯದಲ್ಲಿಯೇ ಇದ್ದ ಜೋಡಿಗೆ ಜನಿಸಿದ ಮಕ್ಕಳಿಗೂ ಕೂಡಾ ತಂದೆಯ ಕುಟುಂಬಕ್ಕೆ ಸಂಬಂಧಿತ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ದೀರ್ಘಾವಧಿ ಲಿವ್-ಇನ್ ಸಂಬಂಧ ಎನ್ನುವುದು ವಿವಾಹದ...
ಜೈಪುರ: ಪ್ರವಾದಿ ವಿವಾದದ ಮಧ್ಯೆಯೇ ಭಾರತವು ಕುವೈತ್ಗೆ 192 ಮೆಟ್ರಿಕ್ ಟನ್ ಹಸುವಿನ ಸೆಗಣಿಯನ್ನು ರಫ್ತು ಮಾಡಲಿದೆ. ಸಾವಯವ ಕೃಷಿಯ ಸಲುವಾಗಿ ಎರಡು ದೇಶಗಳ ಮಧ್ಯೆ ಈ ವ್ಯವಹಾರ ನಡೆಯುತ್ತಿದೆ. ಜೈಪುರ ಮೂಲದ ಕಂಪೆನಿಯು ರಫ್ತು...
ಹೊಸದಿಲ್ಲಿ: ಭಾರತದ ಪತ್ರಿಕಾ ಮಂಡಳಿಯ ಅಧ್ಯಕ್ಷರಾಗಿ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ಅವರನ್ನು ಮಂಗಳವಾರ ನೇಮಕ ಮಾಡಲಾಗಿದೆ. ಈ ಹಿಂದೆ ಈ ಹುದ್ದೆಯಲ್ಲಿದ್ದ ನಿವೃತ್ತ ನ್ಯಾಯಮೂರ್ತಿ ಸಿ.ಕೆ ಪ್ರಸಾದ್ ಅವರ ಸ್ಥಾನಕ್ಕೆ ಇದೀಗ ರಂಜನಾ...
ಕುಂಭಕೋಣಂ: ಮನೆಯವರ ವಿರೋಧದ ನಡುವೆ ಪ್ರೇಮ ವಿವಾಹವಾಗಿದ್ದ ತಂಗಿ ಮತ್ತು ಭಾವನನ್ನು ಮನೆಗೆ ಕರೆಸಿ ಭರ್ಜರಿ ಊಟ ಹಾಕಿ ಇಬ್ಬರನ್ನೂ ಅಣ್ಣ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತಮಿಳುನಾಡಿನ ಕುಂಭಕೋಣಂನಲ್ಲಿ ನಡೆದಿದೆ. 24 ವರ್ಷದ ಶರಣ್ಯಾ...
ಧರ್ಮಪುರಿ: ರಥೋತ್ಸವದ ವೇಳೆ ಚಕ್ರ ತುಂಡಾಗಿ ರಥದಡಿಗೆ ಬಿದ್ದು ಮೂವರು ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಾಪರಪಟ್ಟಿ ಸಮೀಪದ ಮಾತೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರತಿವರ್ಷದಂತೆ ಈ ವರ್ಷವೂ ಕಾಳಿಯಮ್ಮ ರಥೋತ್ಸವವನ್ನು...
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಅವ್ಯವಹಾರ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೂ ಸಹ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ವಿಚಾರಣೆ ಮುಂದುವರೆಲಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್...
ನವದೆಹಲಿ: ಇತ್ತೀಚೆಗೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯದಲ್ಲಿ ಭಾನುವಾರ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಮೂಲಗಳ ಪ್ರಕಾರ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ...
ಹೈದರಾಬಾದ್: ಖ್ಯಾತ ಫ್ಯಾಷನ್ ಡಿಸೈನರ್ ಒಬ್ಬರು ತಮ್ಮದೇ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡು ನಿಗೂಢವಾಗಿ ಸಾವಿಗೀಡಾಗಿದ ಘಟನೆ ಹೈದರಾಬಾದ್ನ ಬಂಜಾರಾಹಿಲ್ಸ್ನಲ್ಲಿ ನಡೆದಿದೆ. ಖ್ಯಾತ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಚಲನಚಿತ್ರ ವ್ಯಕ್ತಿಗಳಿಗೆ ಡಿಸೈನರ್ ಆಗಿ...
ಬೆಂಗಳೂರು: ಪ್ರವಾದಿ ಮಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ಬಗ್ಗೆ ಮುಸ್ಲಿಂ ಸಮುದಾಯದವರು ಅಲ್ಲಲ್ಲಿ ತೀವ್ರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈತನ್ಮಧ್ಯೆ ಬಾಂಗ್ಲಾದೇಶದಿಂದ ಗಡಿಪಾರಾಗಿರುವ ಲೇಖಕಿ ತಸ್ಲಿಮಾ ನಸ್ರೀನ್ ಅವರು ಟ್ವೀಟ್ ಮಾಡಿ ಈ ವಿಚಾರದಲ್ಲಿ ಮುಸ್ಲಿಂ...
ಹೊಸದಿಲ್ಲಿ: ಎರಡು ಕುಟುಂಬಗಳ ನಡುವಿನ ಗಲಾಟೆಯಲ್ಲಿ ದಾಖಲಾದ ಎರಡು ಕಡೆಯ 6 ಎಫ್ಐಆರ್ಗಳನ್ನು ರದ್ದುಪಡಿಸಿ ಎರಡೂ ಕುಟುಂಬಸ್ಥರು 45 ದಿನಗಳು ಯಮುನಾ ನದಿಯನ್ನು ಸ್ವಚ್ಛಗೊಳಿಸಬೇಕು ಎಂದು ದಿಲ್ಲಿ ಹೈಕೋರ್ಟ್ ಆದೇಶಿಸಿದೆ. ಮಹಿಳೆಯೊಬ್ಬರ ವಿಚಾರದಲ್ಲಿ ಎರಡೂ ಕುಟುಂಬಸ್ಥರ...