ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಇಂದು 100 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತನ್ನ ತಾಯಿಯ ಬಗೆಗಿನ ನೆನಪುಗಳಿಗೆ ಭಾವನಾತ್ಮಕ ಸ್ಪರ್ಶವಿತ್ತು ಅಕ್ಷರಕ್ಕಿಳಿಸಿದ ಸುಂದರ ಬರಹ… ತಾಯಿ...
ನವದೆಹಲಿ: ‘ಅಗ್ನಿಪಥ’ ಯೋಜನೆಯಡಿ ಜೂನ್ 24 ರಿಂದ ಭಾರತೀಯ ವಾಯುಪಡೆಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ವಾಯುಪಡೆ ಮುಖ್ಯಸ್ಥ ವಿ.ಆರ್ ಚೌಧರಿ ಶುಕ್ರವಾರ ತಿಳಿಸಿದ್ದಾರೆ. 2022ರ ಅವಧಿಯಲ್ಲಿ ಅಗ್ನಿಪಥ ಯೋಜನೆಯಡಿ ನೇಮಕಗೊಳ್ಳಲು ಗರಿಷ್ಠ ವಯಸ್ಸಿನ ಮಿತಿಯನ್ನು...
ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಇಂದು 100 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಗುಜರಾತ್ ಪ್ರವಾಸದಲ್ಲಿರುವ ಮೋದಿ, ತಾಯಿಯನ್ನ ಭೇಟಿ ಮಾಡಿ ಆಶೀರ್ವಾದ ಪಡೆಯಲು ಅವರ ನಿವಾಸಕ್ಕೆ ಆಗಮಿಸಿದ್ದಾರೆ....
ಗೋವಾ: ಪ್ರವಾಸಿಗನೊಬ್ಬ ಬಾಡಿಗೆಗೆ ಕಾರು ಪಡೆದುಕೊಂಡು ನಂತರ ಬೀಚ್ನಲ್ಲಿ ಅಜಾಗರೂಕತೆಯಿಂದ ಕಾರು ಚಲಾಯಿಸಿ ತಾನೇ ತೊಂದರೆಗೆ ಸಿಲುಕಿಕೊಂಡ ಘಟನೆ ಇಂದು ನಡೆದಿದೆ. ದೆಹಲಿ ಮೂಲದ ಲಲಿತ್ ಕುಮಾರ್ ದಯಾಳ್ ಬಾಡಿಗೆಗೆ ಕಾರು ಪಡೆದು ಅದನ್ನು ಕಡಲ...
ನವದೆಹಲಿ: ‘ನೂತನ ಅಗ್ನಿಪಥ ಯೋಜನೆಯಡಿ ಸೇನೆಯ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಯೋಜನೆಯಡಿ ಮೊದಲ ವರ್ಷದಲ್ಲಿ ನೇಮಕಗೊಳ್ಳುವ ಸಿಬ್ಬಂದಿ ಪ್ರಮಾಣ ಸೇನಾಪಡೆಗಳ ಶೇ 3ರಷ್ಟು ಇರಲಿದೆ’ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ. ‘ಅಗ್ನಿಪಥ’ ಯೋಜನೆ...
ಹೊಸದಿಲ್ಲಿ: ಉತ್ತರಪ್ರದೇಶದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ 3 ದಿನಗಳಲ್ಲಿ ಉತ್ತರ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ನಿರ್ದಿಷ್ಟ ಸಮುದಾಯವನ್ನು ಉತ್ತರ ಪ್ರದೇಶ ಸರ್ಕಾರ ಗುರಿ ಮಾಡುತ್ತಿದ್ದು, ಅದರ ಸದಸ್ಯರ...
ಹೊಸದಿಲ್ಲಿ: ವಿವಾಹ ಮಾಡಿಕೊಳ್ಳದೆಯೇ ದೀರ್ಘಾವಧಿಯಿಂದ ಸಹ ಸಾಂಗತ್ಯದಲ್ಲಿಯೇ ಇದ್ದ ಜೋಡಿಗೆ ಜನಿಸಿದ ಮಕ್ಕಳಿಗೂ ಕೂಡಾ ತಂದೆಯ ಕುಟುಂಬಕ್ಕೆ ಸಂಬಂಧಿತ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ದೀರ್ಘಾವಧಿ ಲಿವ್-ಇನ್ ಸಂಬಂಧ ಎನ್ನುವುದು ವಿವಾಹದ...
ಜೈಪುರ: ಪ್ರವಾದಿ ವಿವಾದದ ಮಧ್ಯೆಯೇ ಭಾರತವು ಕುವೈತ್ಗೆ 192 ಮೆಟ್ರಿಕ್ ಟನ್ ಹಸುವಿನ ಸೆಗಣಿಯನ್ನು ರಫ್ತು ಮಾಡಲಿದೆ. ಸಾವಯವ ಕೃಷಿಯ ಸಲುವಾಗಿ ಎರಡು ದೇಶಗಳ ಮಧ್ಯೆ ಈ ವ್ಯವಹಾರ ನಡೆಯುತ್ತಿದೆ. ಜೈಪುರ ಮೂಲದ ಕಂಪೆನಿಯು ರಫ್ತು...
ಹೊಸದಿಲ್ಲಿ: ಭಾರತದ ಪತ್ರಿಕಾ ಮಂಡಳಿಯ ಅಧ್ಯಕ್ಷರಾಗಿ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ಅವರನ್ನು ಮಂಗಳವಾರ ನೇಮಕ ಮಾಡಲಾಗಿದೆ. ಈ ಹಿಂದೆ ಈ ಹುದ್ದೆಯಲ್ಲಿದ್ದ ನಿವೃತ್ತ ನ್ಯಾಯಮೂರ್ತಿ ಸಿ.ಕೆ ಪ್ರಸಾದ್ ಅವರ ಸ್ಥಾನಕ್ಕೆ ಇದೀಗ ರಂಜನಾ...
ಕುಂಭಕೋಣಂ: ಮನೆಯವರ ವಿರೋಧದ ನಡುವೆ ಪ್ರೇಮ ವಿವಾಹವಾಗಿದ್ದ ತಂಗಿ ಮತ್ತು ಭಾವನನ್ನು ಮನೆಗೆ ಕರೆಸಿ ಭರ್ಜರಿ ಊಟ ಹಾಕಿ ಇಬ್ಬರನ್ನೂ ಅಣ್ಣ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತಮಿಳುನಾಡಿನ ಕುಂಭಕೋಣಂನಲ್ಲಿ ನಡೆದಿದೆ. 24 ವರ್ಷದ ಶರಣ್ಯಾ...