ಚೆನ್ನೈ: ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿ ಗರ್ಭ ಧರಿಸಲು ಕಾರಣವಾದ ನೀಚ ತಂದೆಯನ್ನು ಪೊಲೀಸರು ಬಂಧಿಸಿದ ಘಟನೆ ತಮಿಳುನಾಡಿನ ವೆಲ್ಲೂರ್ ಜಿಲ್ಲೆಯಲ್ಲಿ ನಡೆದಿದೆ. 8ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿಯನ್ನು ಹೊಟ್ಟೆನೋವು ಕಾರಣಕ್ಕೆ ಆಸ್ಪತ್ರೆಗೆ...
ನವದೆಹಲಿ: ಬೆಲೆ ಏರಿಕೆ, ನಿರುದ್ಯೋಗ ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ಹೆಚ್ಚಳ ಸೇರಿದಂತೆ ವಿವಿಧ ಸಮಸ್ಯೆಗಳ ವಿರುದ್ಧ ಇಂದು ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರಾದ ಸಂಸದ ರಾಹುಲ್, ಪ್ರಿಯಾಂಕ ಗಾಂಧಿ ಸೇರಿ ಹಲವರನ್ನು...
ಬಲರಾಮಪುರ(ಉ.ಪ್ರ): ಹಾವು ಕಚ್ಚಿ ಮೃತಪಟ್ಟ ಅಣ್ಣನ ಅಂತ್ಯಕ್ರಿಯೆಗೆ ಬಂದ ತಮ್ಮನನ್ನೂ, ಉರಗ ಕುಟುಕಿ ಕೊಂದ ಆಶ್ಚರ್ಯಕರ ಘಟನೆ ನಡೆದಿದೆ. ಘಟನೆಯಲ್ಲಿ ಮತ್ತೋರ್ವ ಸಂಬಂಧಿಕನಿಗೂ ಹಾವು ಕಡಿದು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಉತ್ತರ ಪ್ರದೇಶದ ಬಲರಾಮಪುರದಲ್ಲಿ ಹಾವು...
ನವದೆಹಲಿ: ಅಗತ್ಯ ವಸ್ತು, ತೈಲ ಬೆಲೆ ಏರಿಕೆ ಬಿಸಿ ಇನ್ನು ತಣ್ಣಗಾಗದಿರುವ ಸಮಯದಲ್ಲೇ ಬ್ಯಾಂಕ್ ಸಾಲಗಾರರಿಗೆ ಮತ್ತೊಮ್ಮೆ ಬಡ್ಡಿ ಬರೆ ಎದುರಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ರೆಪೋ ದರವನ್ನು 50 ಮೂಲ ಅಂಶಗಳ...
ತಮಿಳುನಾಡು: ಉಕ್ಕಿ ಹರಿಯುತ್ತಿರುವ ಜಲಪಾತದ ಹತ್ತಿರಕ್ಕೆ ತೆರಳಿ ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಯುವಕನೋರ್ವ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ತಮಿಳುನಾಡಿನ ದಿಂಡಿಗಲ್ನ ಪುಲ್ಲವೇಲಿಯಲ್ಲಿ ನಡೆದಿದೆ. ಪರಮಕುಡಿಯ ಅಜಯ ಪಾಂಡಿಯನ್ ಎಂಬಾತ ಮೃತ ದುರ್ದೈವಿ. ಈತ ಪುಲ್ಲವೇಲಿ ಜಲಪಾತ...
ಬಿಹಾರ: ಬಿಹಾರದಲ್ಲಿ ಮುಖ್ಯಮಂತ್ರಿ ನಿತಿಶ್ಕುಮಾರ್ ಸಂಪೂರ್ಣ ಮದ್ಯ ನಿಷೇಧ ಜಾರಿಗೆ ತಂದಿದ್ದರೂ, ಮದ್ಯಪಾನ ಮಾರಾಟ ಮಾಡುವವರು ಮತ್ತು ಕುಡುಕರು ಮಾತ್ರ ಈ ನಿಷೇಧಕ್ಕೆಲ್ಲ ಕ್ಯಾರೆ ಅನ್ನುತ್ತಿಲ್ಲ. ಪರಿಣಾಮವಾಗಿ ಅಲ್ಲಿನ ಜೈಲು ಪೂರ್ತಿ ಕುಡುಕರೇ ತುಂಬಿದ್ದಾರೆ. ಬಿಹಾರ...
ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನ್ಯಾ. ಯು ಯು ಲಲಿತ್ ಅವರ ಹೆಸರನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಶಿಫಾರಸು ಮಾಡಿದ್ದಾರೆ. ತಮ್ಮ ಉತ್ತರಾಧಿಕಾರಿ ಹೆಸರನ್ನು ಶಿಫಾರಸು ಮಾಡುವಂತೆ...
ಜಮ್ಮು: ಉತ್ತರಾಖಂಡದಲ್ಲಿ ಭೂಕುಸಿತ ಉಂಟಾಗಿ ಗುಡ್ಡದಿಂದ ಉರುಳಿದ ದೊಡ್ಡ ಬಂಡೆ ಬಿದ್ದು ಯೋಧ ಹುತಾತ್ಮರಾಗಿ, ಇನ್ನಿಬ್ಬರು ಗಾಯಗೊಂಡ ಘಟನೆ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಭಾರತ – ಚೀನಾ ಗಡಿಯ ಬಳಿ ನಡೆದಿದೆ. ಜಮ್ಮು ಕಾಶ್ಮೀರದ ಸುಖಜಿಂದರ್...
ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರು ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ರವರನ್ನು ಭೇಟಿ ಮಾಡಿ ಇತ್ತೀಚೆಗೆ ಹತ್ಯೆಗೊಳಗಾದ ಬಿಜೆಪಿ ಯುವಮೋರ್ಚಾ ಜಿಲ್ಲಾ...
ನವದೆಹಲಿ: ತಮಿಳುನಾಡಿನ ಹಿಂದೂ ದೇವಾಲಯವೊಂದರಲ್ಲಿ ಬುದ್ದನ ಮೂರ್ತಿ ಪತ್ತೆಯಾದ ಹಿನ್ನೆಲೆ ದೇಗುಲವನ್ನು ತಮಿಳುನಾಡು ಪುರಾತತ್ವ ಇಲಾಖೆಗೆ ವಶಕ್ಕೆ ಪಡೆಯುವಂತೆ ಹಾಗೂ ಯಾವುದೇ ಹಿಂದೂ ಪೂಜೆಗಳಿಗೆ ಅವಕಾಶ ಇಲ್ಲ ಎಂದು ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ. ತಮಿಳುನಾಡಿನ...