ಕನ್ನಡ ಚಿತ್ರರಂಗದಲ್ಲಿ ಎಂಬತ್ತರ ದಶಕದಲ್ಲಿ ಮಿಂಚಿದ್ದವರು ಈಗ ಕಣ್ಮರೆಯಾಗಿದ್ದಾರೆ. ಹೌದು, ಒಂದು ಕಾಲದಲ್ಲಿ ಬಾಳನಟಿಯರಾಗಿ, ನಟಿಯರಾಗಿ ನಟಿಸಿದ್ದ ನಟಿಯರು ಪತ್ತೆಯೇ ಇಲ್ಲದಂತಾಗಿದೆ. ಆದರೆ ಕೆಲವೊಂದು ಯೂಟ್ಯೂಬರ್ಸ್, ಚಾನೆಲ್ ಗಳ ಇಂಟರ್ವ್ಯೂವ್ ಮೂಲಕ ಹೊರ ಜಗತ್ತಿಗೆ ಕಾಣ...
ಚಂದನವನ : ಮೇಘಾ ಶೆಟ್ಟಿ ಯಾರಿಗೆ ತಾನೆ ಗೊತ್ತಿಲ್ಲ. ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿ, ಇದೀಗ ಹಿರಿತೆರೆಗೆ ಲಗ್ಗೆ ಇಟ್ಟಿರುವ ಕಲಾವಿದೆ. ಇದೀಗ ಅವರು ಜಿಮ್ ವರ್ಕೌಟ್ ಮಾಡುವ ವೇಳೆ ಕ್ಲಿಕ್ಕಿಸಿದ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ....
ಚಂದನವನ : ‘ಕೆಂಡಸಂಪಿಗೆ’ ನಟಿ ಮಾನ್ವಿತಾ ಕಾಮತ್ ಅವರಿಗೆ ಮಾಂಗಲ್ಯ ಭಾಗ್ಯ ಕೂಡಿಬಂದಿದೆ. ಮೇ1 ರಂದು ಅವರ ವಿವಾಹ ನಡೆಯಲಿದೆ. ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಕುಮಾರ್ ಅವರೊಂದಿಗೆ ಮಾನ್ವಿತಾ ಸಪ್ತಪತಿ ತುಳಿಯಲಿದ್ದಾರೆ. ಎಲ್ಲಿ ಮದುವೆ? ನಟಿ...
ಟಾಲಿವುಡ್: ಟಾಲಿವುಡ್ ನಲ್ಲಿ ಜೂನಿಯರ್ NTR ಹವಾನೇ ಬೇರೆ. RRR ಸಿನೆಮಾ ಹಿಟ್ ಬಳಿಕ ಜೂನಿಯರ್ NTR ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ತಮ್ಮ ನಟನೆ ಹಾಗೂ ವ್ಯಕ್ತಿತ್ವದ ಮೂಲಕ ಜನರಿಗೆ ಫೇವರೆಟ್ ಹೀರೋ ಕೂಡಾ...
ಸಿನಿಮಾ ಲೋಕದಲ್ಲಿ ಲವ್ ಬರ್ಡ್ಸ್ ಸಾಮಾನ್ಯವಾಗಿವೆ. ಪ್ರೇಮಿಸಿ ಮದುವೆಯಾದವರೂ ಇದ್ದಾರೆ. ಡೇಟಿಂಗ್ ಬಳಿಕ ಬ್ರೇಕ್ ಅಪ್ ಆದವರೂ ಇದ್ದಾರೆ. ಬಾಲಿವುಡ್ ಲವ್ ಬರ್ಡ್ಸ್ ಗಳಲ್ಲಿ ಜಾಹ್ನವಿ ಕಪೂರ್ ಮತ್ತು ಶಿಖರ್ ಜೋಡಿಯೂ ಸದ್ಇಯ ಸುದ್ದಿಯಲ್ಲಿದೆ. ಇವರಿಬ್ಬರು...
ಮಂಗಳೂರು : ಯುಗಾದಿ ಹಬ್ಬದಂದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ನೋಡಿದ್ರೆ ಇದು ಪ್ರಜ್ವಲ್ ದೇವರಾಜ್ ಅವರೇನಾ ಅನ್ನೋ ಸಂಶಯ ಬರ್ತಿದೆ. ಇದೇ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್...
ನಟಿ ಅದಿತಿ ಪ್ರಭುದೇವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ. 2022 ರಲ್ಲಿ ಅದಿತಿ ಯಶಸ್ ಪಾಟ್ಲಾ ಎಂಬವರನ್ನು ವಿವಾಹವಾಗಿದ್ದರು. ಜನವರಿಯಲ್ಲಿ ತಾವು ಗರ್ಭಿಣಿ ಎಂಬ ವಿಚಾರ...
ಕಿರುತೆರೆಯಿಂದ ಸಿನಿಮಾ ಕ್ಷೇತ್ರದತ್ತ ಲಗ್ಗೆ ಇಟ್ಟು ಹೀರೋ-ಹೀರೋಯಿನ್ ಆಗಿ ಮಿಂಚುತ್ತಿರುವ ಕಲಾವಿದರು ಇದ್ದಾರೆ. ಉಮಾಶ್ರೀ, ಸುಧಾರಾಣಿ, ವಿನಯ ಪ್ರಸಾದ್ ಇತ್ಯಾದಿ ನಟಿಯರು ಕಿರುತೆರೆಯಲ್ಲಿಯೂ ತಮ್ಮ ನಟನಾ ಕೌಶಲ್ಯದಿಂದ ಮೆರೆಯುತ್ತಿದ್ದಾರೆ. ಹೀಗಿರುವಾಗ ಬಹಳ ಸಣ್ಣ ವಯಸ್ಸಿನಲ್ಲೇ ನಟಿ...
ಬೆಂಗಳೂರು: ಯುಗಾದಿ ಹಬ್ಬದಂದು ಹೊಸ ಸಿನೆಮಾ ಘೋಷಣೆ, ಟೈಟಲ್ ರಿವೀಲ್ ಮಾಡೋದು ಕಾಮನ್. ಯಾಕಂದ್ರೆ ಯುಗಾದಿ ಹಬ್ಬ ಹೊಸ ವರ್ಷದ ಆರಂಭ ಹಾಗೆನೆ ಅದೃಷ್ಟವನ್ನು ಹೊತ್ತು ತರುವ ಹಬ್ಬವೂ ಹೌದು. ಈ ದಿನ ಯಾವುದೇ ಒಳ್ಳೆಯ...
ತನ್ನ ಸಹಜ ಸೌಂದರ್ಯದಿಂದ ಗಮನ ಸೆಳೆಯುತ್ತಿರುವ ನಟಿ ಶ್ರುತಿ ಹಾಸನ್. ತನ್ನ ನಟನೆಯಿಂದಲೂ ಸಿನಿಅಂಗಳಲ್ಲಿ ಫೇಮಸ್ ಆಗಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲೂ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಇತ್ತೀಚೆಗೆ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದು ಎಲ್ಲರ...