Wednesday, October 20, 2021

ಮುಂಗಾರು ಮಳೆ ಕ್ಲೈಮಾಕ್ಸ್‌ ನೋಡಿ ದುಃಖಪಟ್ಟಿದ್ದ ಬಿಎಸ್‌ವೈ

ಮಂಗಳೂರು: ನಮ್ಮೆಲ್ಲರನ್ನು ಕರೆದುಕೊಂಡು ‘ಮುಂಗಾರು ಮಳೆ’ ಚಿತ್ರವನ್ನು ನೋಡಲು ಕುಟುಂಬವನ್ನು ಕರೆದುಕೊಂಡು ಹೋಗಿದ್ದರು. ಚಿತ್ರ ನೋಡಿದ ನಂತರ ಕ್ಲೈಮಾಕ್ಸ್‌ ನೋಡಿ ತುಂಬಾ ದುಃಖ ಪಟ್ಟಿದ್ದರು ಎಂದು ಬಿಎಸ್‌ವೈ ಅವರ ಮಗಳು ಅರುಣಾ ದೇವಿ ಅವರು ತಿಳಿಸಿದ್ದಾರೆ.


ಹಿಂದಿನ ನೆನಪು ಮೆಲುಕು ಹಾಕಿ, ಕಳೆದ ಬಾರಿ ಸಿಎಂ ಪದವಿ ತೊರೆದಾಗ ಟಿ.ಎನ್‌.ಸೀತಾರಾಮ್‌ ನಿರ್ದೇಶನದ ‘ಮಾಯಾಮೃಗ’ ಧಾರವಾಹಿಯ ಪೂರ್ತಿ ಸಿ.ಡಿ ತರಿಸಿ ನೋಡಿದ್ದರು. ಅವರು ರಾಜಕೀಯ ಬಿಟ್ಟು ಮನೆಯವರ ಜೊತೆಗೆ ಉಳಿದ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು. ಈ ಹಿಂದೆ ಅಂಡಮಾನ್‌ಗೆ ತೆರಳಿದಾಗ ಅಲ್ಲಿಂದ ಪುಸ್ತಕ ತಂದಿದ್ದರು. ಜೊತೆ ಪ್ರವಾಸ ನಡೆಸುವ ಹವ್ಯಾಸ ಇದೆ ಎಂದು ಅವರು ನೆನಪುಗಳನ್ನು ಮೆಲುಕು ಹಾಕಿದರು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...