LATEST NEWS2 years ago
ಸುಬ್ರಮಣ್ಯ: ಆಕಸ್ಮಿಕವಾಗಿ ಹೊಳೆಗೆ ಕಾಲುಜಾರಿ ಬಿದ್ದು ಇಬ್ಬರು ದುರಂತ ಅಂತ್ಯ..
ಸುಬ್ರಮಣ್ಯ: ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಹೊಳೆ ನೀರಿನಲ್ಲಿ ಮುಳುಗಲ್ಪಟ್ಟು ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಸುಬ್ರಹ್ಮಣ್ಯದ ಯೇನೆಕಲ್ಲಿನ ಮುಖ್ಯ ರಸ್ತೆಯ ಸೇತುವೆಯಲ್ಲಿ ನಡೆದಿದೆ. ಮೃತರನ್ನು ಧರ್ಮಪಾಲ ಪರಮಲೆ (46ವ.) ಮತ್ತು ಬೆಳ್ಯಪ್ಪ ಚಳ್ಳಂಗಾರು,...