ಕಡಬ: ಭೂತಾರಾಧನೆ ಹಾಗೂ ದೈವನರ್ತಕರ ವೃತ್ತಿ ಜೀವನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯ್ಕ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಣಿಯೂರು ಗ್ರಾ.ಪಂ.ಸದಸ್ಯ ಲೋಕಯ್ಯ ಪರವ ದೋಳ್ಪಾಡಿ ಕಡಬ ಪೋಲಿಸ್...
ವಿಜಯಪುರ: ನಟ ಚೇತನ್ ಒಬ್ಬ ನಾಲಾಯಕ್ ಮನುಷ್ಯ ಅಷ್ಟೇ ಅಲ್ಲ ಆತ ಮುಸ್ಲಿಂ ಏಜೆಂಟ್ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಿಡಿ ಕಾರಿದ್ದಾರೆ. ಇಡೀ ದೇಶವೇ ತುಳು ಸಂಸ್ಕೃತಿಯನ್ನು ಒಮ್ಮೆ ತಿರುಗಿ ನೋಡುವಂತೆ ಮಾಡಿದ...
ಉಡುಪಿ: ರಿಷಬ್ ನಿರ್ದೇಶನದ ಕಾಂತಾರ ಚಲನಚಿತ್ರಕ್ಕೆ ಸಂಬಂದಿಸಿದಂತೆ ಭೂತಾರಾಧನೆ ಹಿಂದು ಸಂಪ್ರದಾಯ ಅಲ್ಲ ಎಂದು ಹೇಳಿರುವ ನಟ ಚೇತನ್ಗೆ ಇದೀಗ ಎಲ್ಲೆಡೆ ವ್ಯಾಪಕ ಟೀಕೆಗಳ ಸುರಿಮಳೆಯಾಗುತ್ತಿದೆ. ಇದಕ್ಕೆ ಉಡುಪಿ ದೈವಾರಾಧಕ, ವಿದ್ವಾಂಸ ಕುಮಾರ ಪಂಬದ ಅವರು...
ಬೆಂಗಳೂರು: ಇನ್ನು ಮುಂದೆ 60ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಮಾಸಾಸನ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇಂಧನ ಸಚಿವ ಸುನಿಲ್ ಕುಮಾರ್ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಚಿವ ಸುನಿಲ್ ಕುಮಾರ್...
ಮಂಗಳೂರು: ಉತ್ತರ ಕನ್ನಡ ಜಿಲ್ಲೆಯಿಂದ ಕಾಸರಗೋಡು ತನಕ ವ್ಯಾಪಿಸಿರುವ ತುಳುನಾಡಿನ ಈ ಪ್ರದೇಶಧಲ್ಲಿ ದೈವಾರಾಧನೆ, ಭೂತಾರಾಧನೆ ಹಾಸುಹೊಕ್ಕಾಗಿದೆ. ಆದರೆ ರಿಷಬ್ ಶೆಟ್ಟಿ ಚಲನಚಿತ್ರದಲ್ಲಿ ದೈವಾರಾಧನೆ ಪ್ರದರ್ಶನ ವಿಚಾರಕ್ಕೆ ಟೀಕೆ ಮಾಡುತ್ತಿರುವ ನಟ ಚೇತನ್ ಯಾರು…? ಅವನಿಗೂ...
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಕನ್ನಡ ಚಿತ್ರರಂಗದಲ್ಲೇ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಕರಾವಳಿಯ ಸಂಸ್ಕೃತಿಯ ಬಗ್ಗೆ ಬಾಲಿವುಡ್ ನಟಿಯರೂ ಸೇರಿದಂತೆ ಎಲ್ಲರೂ ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ‘ಭೂತಕೋಲ ಹಿಂದೂ ಸಂಸ್ಕೃತಿ’ ಎಂಬ ಮಾತನ್ನು...