LATEST NEWS2 years ago
ಚಿರತೆಯನ್ನು ಕಚ್ಚಿ ತಿಂದ ಕಾಡುಹಂದಿಗಳು: ವೀಡಿಯೋ ವೈರಲ್
ಮೈಸೂರು: ಕಾಡು ಹಂದಿಗಳು ಚಿರತೆಯೊಂದನ್ನು ಕಚ್ಚಿ ತಿಂದಿರುವ ಘಟನೆ ಮೈಸೂರಿನ ಚಾಮರಾಜನಗರ ತಾಲೂಕಿನ ಕೊಳ್ಳೇಗಾಲ ಎಂಬಲ್ಲಿ ನಡೆದಿದೆ. ಹಾಸನೂರು – ಕೊಳ್ಳೆಗಾಲ ರಸ್ತೆಯಲ್ಲಿ ವಾಹನವೊಂದರ ಹೊಡೆತಕ್ಕೆ ಸಿಲುಕಿದ ಚಿರತೆಯೊಂದು ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದು ಸಾವಿನ...