LATEST NEWS2 years ago
ಭಜನೆಗೂ ದಾಂಗುಡಿಯಿಟ್ಟ ” ಪುಷ್ಪಾ” ಸಿನೆಮಾದ “ಶ್ರೀವಲ್ಲಿ” ಹಾಡಿನ ಸ್ಟೆಪ್ಪು: ವೀಡಿಯೋ ವೈರಲ್
ಮಂಗಳೂರು: ಕಳೆದ ವರ್ಷದ ಕೊನೆಯಲ್ಲಿ ತೆರೆಕಂಡು ಬ್ಲಾಕ್ಬಸ್ಟರ್ ಹಿಟ್ ಆದ ‘ಪುಷ್ಪ’ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ. ವಿಶ್ವದಾದ್ಯಂತ 300 ಕೋಟಿ ರೂಪಾಯಿಗಿಂತಲೂ ಅಧಿಕ ಹಣ ಕಲೆಕ್ಷನ್ ಮಾಡಿ ಸೈ ಎನಿಸಿಕೊಂಡಿದೆ. ನಟಿ ರಶ್ಮಿಕಾ ಮಂದಣ್ಣ...