LATEST NEWS3 years ago
ಫುಟ್ ಬಾಲ್ ತಡೆಯುವ ಶೈಲಿಯಲ್ಲಿ 80ಲಕ್ಷ ಹಣ ಎಗರಿಸಿ ಓಡುತ್ತಿದ್ದ ಕಳ್ಳನ ಸೆರೆ:
ದುಬೈ: ವ್ಯಕ್ತಿಯೋರ್ವ 80ಲಕ್ಷ ಹಣವನ್ನು ದೋಚಿಕೊಂಡು ಓಡುತ್ತಿದ್ದಾಗ ಫುಟ್ಬಾಲ್ ತಡೆಯುವ ಶೈಲಿಯಲ್ಲಿ ಕಾಲು ಅಡ್ಡಗಟ್ಟಿ ಕಳ್ಳನನ್ನು ಸೆರೆ ಹಿಡಿದ ಘಟನೆ ದುಬೈನಲ್ಲಿ ನಡೆದಿದೆ. ಕಳ್ಳನೋರ್ವ ಯಾರದ್ದೋ ಹಣ ಎಗರಿಸಿ ಓಡುತ್ತಿದ್ದ, ಅಲ್ಲಿದ್ದವರು ಬೆನ್ನಟ್ಟಿದ್ದರೂ ಕಳ್ಳನನ್ನು ಹಿಡಿಯಲು ಸಾಧ್ಯವಾಗಿಲ್ಲ,...