LATEST NEWS3 years ago
‘ಬೇರೆ ಕಡೆ ಆರ್ಎಸ್ಎಸ್ನವರ ಮಾತು ನಡೆಯಬಹುದು. ಕರ್ನಾಟಕದಲ್ಲಿ ಅದು ಸಾಧ್ಯವಿಲ್ಲ: ಸಂಗನಬಸವ ಸ್ವಾಮೀಜಿ
ಹೊಸಪೇಟೆ: ‘ಬೇರೆ ಕಡೆ ಆರ್ಎಸ್ಎಸ್ನವರ ಮಾತು ನಡೆಯಬಹುದು. ಆದರೆ, ಕರ್ನಾಟಕದಲ್ಲಿ ನಡೆಯುವುದಿಲ್ಲ’ ಎಂದು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ವೀರಶೈವ ಶಿವಯೋಗ ಮಂದಿರ ಸಂಸ್ಥೆಯ ಅಧ್ಯಕ್ಷ ಸಂಗನಬಸವ ಸ್ವಾಮೀಜಿ ಹೇಳಿದರು. ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು (ಆರ್ಎಸ್ಎಸ್)...