LATEST NEWS1 year ago
ಬಟ್ಟೆಗಿರುವ ಬೆಲೆ ಮದುವೆಗಿಲ್ಲ ನೋಡಿ-ಮಾವನ ಕಡೆಯವರು ನೀಡಿದ ಲೆಹೆಂಗಾ ಚೆನ್ನಾಗಿಲ್ಲವೆಂದು ಮದುವೆಯನ್ನೇ ರದ್ದು ಮಾಡಿದ ವಧು..!
ಡೆಹ್ರಾಡೂನ್: ಗಂಡನ ಮನೆಯವರು ಕಳುಹಿಸಿದ ಲೆಹೆಂಗಾ ಇಷ್ಟವಾಗದಿದ್ದಕ್ಕೆ ವಧುವೊಬ್ಬಳು ಮದುವೆಯನ್ನೇ ರದ್ದು ಮಾಡಿರುವ ವಿಚಿತ್ರ ಘಟನೆ ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದಿದೆ. ಹಲ್ದ್ವಾನಿ ಮೂಲದ ವಧು ಮತ್ತು ಆಲ್ಮೋರಾ ಮೂಲದ ವರನಿಗೂ ಕಳೆದ ಜೂನ್ ತಿಂಗಳಲ್ಲಿ ನಿಶ್ಚಿತಾರ್ಥ...