LATEST NEWS2 years ago
ಕಾರು ಢಿಕ್ಕಿ ಹೊಡೆಸಿ ನಿವೃತ್ತ ಐ.ಬಿ. ಅಧಿಕಾರಿಯ ಮರ್ಡರ್..!
ಮೈಸೂರು: ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ 82 ವರ್ಷ ಪ್ರಾಯದ ಆರ್.ಕೆ. ಕುಲಕರ್ಣಿ ಅವರನ್ನು ದುಷ್ಕರ್ಮಿಗಳು ಕಾರು ಢಿಕ್ಕಿ ಹೊಡೆಸಿ ಕೊಲೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಗುಪ್ತಚರ ಇಲಾಖೆಯ ಅಧಿಕಾರಿಯಾಗಿ ಮೂರು ದಶಕಗಳ ಕಾಲ...