DAKSHINA KANNADA2 years ago
ಉಳ್ಳಾಲ: ಅಜಾಗ್ರತೆಯ ವಾಹನ ಚಾಲನೆಯಿಂದ ಮೆಸ್ಕಾಂಗೆ 3 ಲಕ್ಷ ರೂ ನಷ್ಟ..!
ಉಳ್ಳಾಲ: ಕಾಂಟ್ಯನರ್ ಚಾಲಕ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಮೆಸ್ಕಾಂ ಕಂಪನಿಗೆ ಸೇರಿದ ವಿದ್ಯುತ್ ಕಂಬಗಳನ್ನು ಹಾನಿ ಮಾಡಿ ಪರಾರಿಯಾದ ಘಟನೆ ಮುನ್ನೂರು ಗ್ರಾಮದ ಮದನಿನಗರ ಎಂಬಲ್ಲಿ ನಡೆದಿದೆ. ಎಪ್ರಿಲ್ 10 ರಂದು ಕಾಂಟ್ಯನರ್ ವಾಹನದ ಚಾಲಕ...