LATEST NEWS2 years ago
ಕಾಪು: ರಾ.ಹೆದ್ದಾರಿಯಲ್ಲಿ ಮೀನಿನ ಟೆಂಪೋ ಪಲ್ಟಿ: ಸಂಚಾರ ಅಸ್ತವ್ಯಸ್ತ
ಕಾಪು: ಮೀನಿನ ಮಿನಿ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕಾಪುವಿನ ಪಾಂಗಾಳ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮಲ್ಪೆಯಿಂದ ಮೀನು ಹೇರಿಕೊಂಡು ಪಾಂಗಳ ಬಳಿ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಅವಘಡ...