LATEST NEWS2 years ago
ಉಡುಪಿಯಲ್ಲಿ ಮುಗಿಯುತ್ತಿಲ್ಲ ಚಿರತೆ ಕಾಟ-ಬೋನು ಇರಿಸಿದ ಅರಣ್ಯ ಇಲಾಖೆ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಚಿರತೆ ಕಾಟ ಹೆಚ್ಚಾಗುತ್ತಿದ್ದು ಮನೆಯೊಂದರ ಬಳಿ ರಾತ್ರಿ ಹೊತ್ತು ಚಿರತೆಯೊಂದು ಅಂಗಳದಲ್ಲಿದ್ದ ಸಾಕು ನಾಯಿಯನ್ನು ಎಳೆದೊಯ್ದ ಘಟನೆ ಉಡುಪಿಯಲ್ಲಿ ನಡೆದಿದೆ. ತೆಕ್ಕಟ್ಟೆ ಮಾಲಾಡಿ ತೋಪಿನ ಸಮೀಪದ ಸುರೇಶ್ ದೇವಾಡಿಗ ಎಂಬವರ...