ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಎಲ್ಲೆಂದರಲ್ಲಿ ಕಸದ ರಾಶಿ ದುರ್ನಾತ ಬೀರತೊಡಗಿದೆ. ಪೌರ ಕಾರ್ಮಿಕರ ಪ್ರತಿಭಟನೆ 13ನೇ ದಿನಕ್ಕೆ ಕಾಲಿಟ್ಟಿದೆ. ಮಂಗಳೂರು : ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಎಲ್ಲೆಂದರಲ್ಲಿ...
ಬಂಟ್ವಾಳ: ಮಹಾನಗರಪಾಲಿಕೆಗೆ ಕುಡಿಯುವ ನೀರು ಸರಬರಾಜು ಮಾಡುವ ನೇತ್ರಾವತಿ ನದಿಯ ತುಂಬೆ ವೆಂಟೆಡ್ ಡ್ಯಾಂನಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಧಾರ್ಮಿಕ ವಿಧಿವಿಧಾನಗಳ ಗಂಗಾಪೂಜೆ ಬಳಿಕ ಬಾಗಿನ ಅರ್ಪಣೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು...
ಮಂಗಳೂರು: ತಡೆಗೋಡೆ ಕುಸಿತಗೊಂಡ ಪರಿಣಾಮ ಕಾರ್ಮಿಕ ಮಹಿಳೆಯೊಬ್ಳು ಸಾವನ್ನಪ್ಪಿದ್ದರೆ ಮಗು ಅಪಾಯದಿಂದ ಪಾರಾಗಿದೆ. ಆಂಧ್ರ ಮೂಲದ ಕಾರ್ಮಿಕ ಮಹಿಳೆ ತಿಮ್ಮಕ್ಕ (42) ಮಣ್ಣಿನಡಿ ಸಿಲುಕಿಕೊಂಡು ಸಾವಿಗೀಡಾಗಿದ ಮಹಿಳೆಯಾಗಿದ್ದಾಳೆ. ಮಂಗಳೂರು ನಗರದ ಹೊರವಲಯದಲ್ಲಿರುವ ಬೊಂದೇಲ್ ಕೃಷ್ಣ ನಗರ...
ಮಂಗಳೂರು: ಪಾಲಿಕೆ ವ್ಯಾಪ್ತಿಯ ವಾರ್ಡ್ಗಳಲ್ಲಿ ತ್ಯಾಜ್ಯ ನಿರ್ವಹಣೆ ಕುರಿತಂತೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವಿನ ಚರ್ಚೆಯು ವಾಗ್ವಾದಕ್ಕೆ ಕಾರಣವಾಗಿ, ವಿಪಕ್ಷ ಸದಸ್ಯರು ಮೇಯರ್ ಪೀಠದೆದುರು ತೆರಳಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ನಡೆದ ಮಂಗಳೂರು...
ಮಂಗಳೂರು : ಆದಾಯಕ್ಕಿಂತ ಹೆಚ್ಚಿನ ಸಂಪಾದನೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಸಹಾಯಕ ನಗರ ಯೋಜನಾಧಿಕಾರಿ ಎಸ್.ಇ. ಮಂಜುನಾಥ ಸ್ವಾಮಿಗೆ 5 ವರ್ಷ ಸಜೆ ಮತ್ತು 35 ಲಕ್ಷ ರೂ. ದಂಡ ವಿಧಿಸಿ...
ಮಂಗಳೂರು: ನಗರದಲ್ಲಿ ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ LLPS 1 18MGD ರೇಚಕ ಸ್ಥಾವರದ ಜಾಕ್ವೆಲ್ನಲ್ಲಿ ಟ್ರಾನ್ಸ್ ಫಾರ್ಮರ್ ಹಾಗೂ ಎಚ್.ಟಿ. ಪ್ಯಾನಲ್ ಅಳವಡಿಸುವ ಕಾಮಗಾರಿ ಕೈಗೊಂಡಿರುವ ಕಾರಣ ಆ. 24 ಬೆಳಿಗ್ಗೆ...
ಬೆಂಗಳೂರು : ಘನತ್ಯಾಜ್ಯ ನಿರ್ವಹಣೆ ಸಂಬಂಧ ನ್ಯಾಯಾಲಯದ ಆದೇಶಗಳನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸುತ್ತಿರುವ ಮಂಗಳೂರು ಮಹಾನಗರ ಪಾಲಿಕೆ ನಡವಳಿಕೆಗೆ ರಾಜ್ಯ ಹೈ ಕೋರ್ಟ್ ತೀರ್ವ ಅಸಮಾಧಾನ ವ್ಯಕ್ತಪಡಿಸಿದೆ. ಜನಸಾಮಾನ್ಯನ ಸಂಕಷ್ಟಕ್ಕೆ ಸ್ಪಂದಿಸದ ಪಾಲಿಕೆಯನ್ನು ಸೂಪರ್ ಸೀಡ್...
ಒಡೆದು ಹೋದ ನೀರಿನ ಪೈಪ್ ನಿಂದ ಪೋಲಾಗುತ್ತಿದೆ ಲಕ್ಷಾಂತರ ಲೀಟರ್ ನೀರು: ಜಾಣಕುರುಡು ಪ್ರದರ್ಶಿಸುತ್ತಿರುವ ಅಧಿಕಾರಿ ವರ್ಗ..! Huge Water waste from a broken water pipe: Officers acting like blindness.. ಮಂಗಳೂರು:...
ನಾಳೆ ಮತ್ತೆ ಮಂಗಳೂರಿನ ಮನೆಮನೆ ಕಸ ತೆಗೆಯುವ ಪ್ರಕ್ರೀಯೆ ನಡೆಯಲ್ಲ..! ಕಾರಣ ಗೊತ್ತಾ..!? ಮಂಗಳೂರು : ಮಂಗಳೂರು ಮಹಾನಗರದ ಕಸ ತೆಗೆಯುವ ಗುತ್ತಿಗೆ ಪಡೆದ ಆಂಟನಿ ವೇಸ್ಟ್ನ ಕಾರ್ಮಿಕರು ಮತ್ತೆ ನಾಳೆ ಮುಷ್ಕರ ನಡೆಸಲಿದ್ದಾರೆ. ನಾಳೆ...
ದೂರದೃಷ್ಟಿ ಇಲ್ಲದ ಒಳಚರಂಡಿ ಯೋಜನೆಗಳಿಂದ ಭವಿಷ್ಯದಲ್ಲಿ ಅಪಾಯ : ಬಿಜೆಪಿ ವಿರುದ್ಧ ರವೂಫ್ ಆಕ್ರೋಶ ಮಂಗಳೂರು : ಯಾವುದೇ ಯೋಜನೆಗಳನ್ನು ಮಾಡುವಾಗ ಹತ್ತುಹದಿನೈದು ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ನಾವು ಯೋಜನೆಗಳನ್ನು ರೂಪಿಸಬೇಕು. ಅದರಲ್ಲೂ ಸರಕಾರದಲ್ಲಿರುವ, ಆಡಳಿತ...