ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯಿತು ಯುವತಿಯ ಶವ..! ಮಂಗಳೂರು: ಮಂಗಳೂರಿನ ಹೊರವಲಯದ ಕುಂಪಲ ಆಶ್ರಯಕಾಲನಿಯಲ್ಲಿ ಯುವತಿಯೋರ್ವಳು ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಚಿತ್ತಪ್ರಸಾದ್ ಎಂಬವರ ಪುತ್ರಿಯಾದ ಪ್ರೇಕ್ಷಾ (17) ಎಂಬಾಕೆಯೇ ಮೃತಪಟ್ಟ ದುರ್ದೈವಿ., ಮಂಗಳೂರಿನ...
ಯುವತಿ ಮೇಲಿನ ಪ್ರೀತಿ ಇಬ್ಬರು ಪ್ರೇಮಿಗಳ ಬಲಿ ಪಡೆಯಿತೇ..! ಜೈಪುರ: ಓರ್ವ ಯುವತಿ ಮೇಲೆ ಇಬ್ಬರು ಯುವಕರಿಗೆ ಪ್ರೀತಿ ಹುಟ್ಟಿದ್ದು, ಒಟ್ಟಿಗೇ ವೀಡಿಯೋ ಮಾಡಿ ಆತ್ಮಹತ್ಯೆಗೈದ ಘಟನೆ ಾಜಸ್ಥಾನದ ಉಂಡಿ ಜಿಲ್ಲೆಯಲ್ಲಿ ನಡೆದಿದೆ. ಯುವತಿಯ ಸೋದರ...
ಸಿಸಿಬಿ ಪೊಲೀಸರ ಐಷಾರಾಮಿ ಕಾರು ಮಾರಾಟ ಪ್ರಕರಣ;ತನಿಖೆ ಎಸ್ಪಿ ಹಂತದ ಅಧಿಕಾರಿಗಳಿಗೆ ಹಸ್ತಾಂತರ..! ಮಂಗಳೂರು: ಸಿಸಿಬಿ ಪೊಲೀಸರಿಂದ ಐಷಾರಾಮಿ ಕಾರು ಮಾರಾಟದ ತನಿಖೆಯನ್ನು ಸಿಐಡಿ ಎಸ್ಪಿ ಹಂತದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ....
ಮೀನಿನ ಲಾರಿ ಪಲ್ಟಿ; ಮೀನಿಗಾಗಿ ಮುಗಿಬಿದ್ದ ಜನತೆ..! ಉಡುಪಿ:ಚಾಲಕನ ನಿಯಂತ್ರಣ ಕಳೆದುಕೊಂಡ ಮೀನಿನ ಲಾರಿಯೊಂದು ಪಲ್ಟಿಯಾದ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೀರೂರ್ ಬಳಿ ನಡೆದಿದೆ. ಲಾರಿ ಚಾಲಕ ವೇಗವಾಗಿ ಚಲಿಸುತ್ತಿದ್ದ ವೇಳೆ ನಿಯಂತ್ರಣ...
ಯುವತಿಗೆ ಕಿರುಕುಳ ನೀಡಿ ಪೊಲೀಸರ ಅತಿಥಿಯಾದ ಬೆಟ್ಟಂಪಾಡಿ ನೌಫಲ್..! ಪುತ್ತೂರು: ಬಸ್ಸಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೋರ್ವಳಿಗೆ ಕಿರುಕುಳ ನೀಡಿದ ಬೆಟ್ಟಂಪಾಡಿ ನಿವಾಸಿ ನೌಫಲ್ ಎಂಬಾತನನ್ನು ಸಾರ್ವಜನಿಕರೇ ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಮಾರ್ಚ್ 8ರ...
ಧೂಪದ ಮರ ಉರುಳಿ ಮೂವರು ಯುವಕರ ಧಾರುಣ ಸಾವು..! ಮಂಗಳೂರು: ಮರ ಕಡಿಯುತ್ತಿರುವ ಸಂದರ್ಭ ಆಕಸ್ಮಿಕವಾಗಿ ಮರದಡಿಗೆ ಬಿದ್ದು ಮೂವರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ಬೆಳ್ತಂಗಡಿ ಕೊಕ್ಕಡ ಸಮೀಪದ ಪಟ್ರಮೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ....
ದ.ಕ ಜಿಲ್ಲಾ ಆನ್ಲೈನ್ ಟ್ಯಾಕ್ಸಿ ಚಾಲಕರಿಂದ ತೈಲ ಬೆಲೆ ಏರಿಕೆ ಖಂಡಿಸಿ, ನೇಣು ಹಗ್ಗ ಪ್ರದರ್ಶನ..! ಮಂಗಳೂರು: ತೈಲ ಬೆಲೆ ಏರಿಕೆಯನ್ನು ಖಂಡಿಸಿ ಇಂದು ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆನ್ಲೈನ್ ಟ್ಯಾಕ್ಸಿ ಚಾಲಕರ ಸಂಘದ...
ಮೈಸೂರು ಟೌನ್ ಅ್ಯಂಡ್ ಕಂಟ್ರಿ ಪ್ಲ್ಯಾನಿಂಗ್ ಜಂಟಿ ನಿರ್ದೇಶಕನ ಮನೆ ಮೇಲೆ ಎಸಿಬಿ ಅಧಿಕಾರಿಗಳ ದಾಳಿ..! ಉಡುಪಿ:ಮತ್ತೆ ಎಸಿಬಿ ದಾಳಿಯ ಬಿಸಿ ಹವಾ ಬೀಸುತ್ತಿದ್ದು ಹಲವೆಡೆಗಳಲ್ಲಿ ದಾಳಿ ಕಾರ್ಯಾಚರಣೆ ನಡೆದಿದೆ.ಯಾದಗಿರಿಯಲ್ಲಿ ವಿದ್ಯುತ್ ಇಲಾಖೆಯ ಅಧಿಕಾರಿ ರಾಜು...
ಮಲ್ಪೆ ಕಡಲ ತೀರದಲ್ಲಿ ಮೂಡಿ ಬಂತು “ವಿ ಆರ್ ದ ಪವರ್” ಮರಳು ಶಿಲ್ಪ ರಚನೆ..! ಉಡುಪಿ:ಕಡಲ ಅಲೆಗಳ ಅಬ್ಬರದ ವರ್ಣನಾತೀತ ಸೌಂದರ್ಯದ ನಡುವೆ ತ್ರಿವರ್ಣ ಕಲಾ ಕೇಂದ್ರ ಮಣಿಪಾಲ ಹಿರಿಯ ವಿಭಾಗದ ಮಹಿಳಾ ವಿದ್ಯಾರ್ಥಿ...
ಚಲಿಸುತ್ತಿದ್ದ ಬೈಕಿಗೆ ಟೆಂಪೋ ಡಿಕ್ಕಿ; ಬೈಕ್ ಸವಾರರು ಗಂಭೀರ..! ಉಡುಪಿ:ಚಲಿಸುತ್ತಿದ್ದ ಬೈಕಿಗೆ ಟೆಂಪೋ ಬಂದು ಹಿಂಬದಿಯಿಂದ ಗುದ್ದಿದ ಪರಿಣಾಮ ಟೆಂಪೋ ಅಡಿಗೆ ಬೈಕ್ ಸಿಲುಕಿ ಇಬ್ಬರು ಗಾಯಗೊಂಡ ಘಟನೆ ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ . ...