LATEST NEWS2 years ago
ಇದೇನಿದು ಧನದಾಹ: ಬೆಳ್ಳಿ ಗೆಜ್ಜೆಯಾಸೆ 108ರ ವೃದ್ಧೆಯ ಕಾಲನ್ನೇ ಕತ್ತರಿಸಿತು…!
ಜೈಪುರ: ಬೆಳ್ಳಿ ಗೆಜ್ಜೆಯನ್ನು ಕಸಿದುಕೊಳ್ಳಲು ದರೋಡೆಕೋರರು 108 ವರ್ಷದ ಮಹಿಳೆಯ ಕಾಲುಗಳನ್ನೇ ಕತ್ತರಿಸಿಕೊಂಡು ಹೋಗಿರುವ ಆಘಾತಕಾರಿ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ. ನಿನ್ನೆ ಮುಂಜಾನೆ ವೃದ್ಧೆಯ ಮನೆಗೆ ನುಗ್ಗಿದ ದರೋಡೆಕೋರರು ಮಲಗಿದ್ದ ಆಕೆಯನ್ನು ಮನೆಯ ಹೊರಗೆ ಎಳೆದುಕೊಂಡು...