BANTWAL2 years ago
“ಬ್ರಹ್ಮರಕೂಟ್ಲು ಟೋಲ್ಗೇಟಿಗೆ ಮುಕ್ತಿ ನೀಡಿ” ಇಂದು ಸಿಎಂ ಎದುರು ಪ್ರತಿಭಟನೆಗೆ SDPI ಸಜ್ಜು..!
ಬಂಟ್ವಾಳ: ಇಂದು ಪ್ರಾಕೃತಿಕ ವಿಕೋಪದ ಪರಿಶೀಲನೆಗೆ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಂಟ್ವಾಳದಿಂದ ಮಂಗಳೂರಿಗೆ ಸಂಚರಿಸುವ ಮಾರ್ಗದಲ್ಲಿ “ಬ್ರಹ್ಮರಕೂಟ್ಲು ಟೋಲ್ಗೇಟ್ನಿಂದ ಮುಕ್ತಿ ನೀಡಿ” ಎಂದು ಒತ್ತಾಯಿಸಿ ಎಸ್.ಡಿ.ಪಿ.ಐ.ಯಿಂದ ಟೋಲ್ ಗೇಟ್...