DAKSHINA KANNADA2 years ago
ಮಂಗಳೂರು ಪುರಭವನದಲ್ಲಿರುವ ಮರಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು: ಪರಿಸರವಾದಿಗಳಿಂದ ಆಕ್ರೋಶ
ಮಂಗಳೂರು: ನಗರದ ಪುರಭವನದ ಬಳಿ ಇರುವ ಮರದ ಬುಡವೊಂದಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಇಟ್ಟು ನಾಶ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದು ಪರಿಸರವಾದಿಗಳು ಮತ್ತು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಸಮಾಜಘಾತುಕ ಕೃತ್ಯದಲ್ಲಿ ಭಾಗಿಯಾಗಿರುವವರ...