LATEST NEWS2 years ago
ಯುವಕನ ಜೀವಕ್ಕೆ ಕುತ್ತಾದ ಸೆಲ್ಫೀ ಕ್ರೇಜ್: ಫಾಲ್ಸ್ಗೆ ಬಿದ್ದು ಸಾವು
ತಮಿಳುನಾಡು: ಉಕ್ಕಿ ಹರಿಯುತ್ತಿರುವ ಜಲಪಾತದ ಹತ್ತಿರಕ್ಕೆ ತೆರಳಿ ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ಯುವಕನೋರ್ವ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ತಮಿಳುನಾಡಿನ ದಿಂಡಿಗಲ್ನ ಪುಲ್ಲವೇಲಿಯಲ್ಲಿ ನಡೆದಿದೆ. ಪರಮಕುಡಿಯ ಅಜಯ ಪಾಂಡಿಯನ್ ಎಂಬಾತ ಮೃತ ದುರ್ದೈವಿ. ಈತ ಪುಲ್ಲವೇಲಿ ಜಲಪಾತ...