DAKSHINA KANNADA2 years ago
ಮಂಗಳೂರು: 19 ವರ್ಷದ ಯುವತಿ ನಾಪತ್ತೆ- ದೂರು ದಾಖಲು
ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ಬಳಿ ರೀಗಲ್ ಪ್ಯಾಲೇಸ್ ಲಾಡ್ಚ್ನಿಂದ ಪ್ರೇಮಾ (19 ವರ್ಷ) ಎಂಬವರು ಮಾ.04 ರಂದು ಕಾಣೆಯಾಗಿರುವ ಬಗ್ಗೆ ನಗರದ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರು 4.5 ಅಡಿ ಎತ್ತರ,...