LATEST NEWS3 years ago
ಕುಂದಾಪುರ: ಬೀಡಾಡಿ ದನಗಳ್ಳರಿದ್ದಾರೆ ಜೋಕೆ..
ಕುಂದಾಪುರ: ಬೀಡಾಡಿ ಗೋವುಗಳನ್ನು ಕಳವು ಗೈಯುತ್ತಿದ್ದ ತಂಡದ ಓರ್ವ ಆರೋಪಿಯನ್ನು ಕುಂದಾಪುರದ ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಗಂಗೊಳ್ಳಿ ಪೊಲೀಸರು ಬಂಧಿಸಿದ್ದು, ಮೂವರು ಪರಾರಿಯಾಗಿದ್ದಾರೆ. ಕಂಡ್ಲೂರು ನಿವಾಸಿ ಮುಜಾಫರ್ ಅಹಮ್ಮದ್ ಬಂಧಿತ ಆರೋಪಿ. ತಂಡದಲ್ಲಿ ಇದ್ದ...