LATEST NEWS2 years ago
ಎಂಡೋ ಸಂತ್ರಸ್ತರ ಮಾಶಾಸನವನ್ನು ಹೆಚ್ಚಿಸುವಂತೆ ಆರೋಗ್ಯ ಸಚಿವರಿಗೆ ಮನವಿ
ಪುತ್ತೂರು: ಎಂಡೋ ಸಂತ್ರಸ್ತರ ಮಾಶಾಸನವನ್ನು ಹೆಚ್ಚಿಸುವಂತೆ, ಶಾಶ್ವತ ಪುನರ್ವಸತಿ ಕೇಂದ್ರ ಕೊಕ್ಕಡದಲ್ಲಿ ನೀಡುವಂತೆ ಆಗ್ರಹಿಸಿ ಮಾನ್ಯ ಆರೋಗ್ಯ ಸಚಿವರಿಗೆ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಕೊಕ್ಕಡ ಮನವಿ ನೀಡಿದರು. ಪ್ರಸ್ತುತ ನ್ಯಾಯಾಲಯದ...