DAKSHINA KANNADA2 years ago
ಕಳೆದು ಹೋದ ವಜ್ರದ ಬಳೆ ಮತ್ತೆ ಕೈ ಸೇರಿತು: ಅಶ್ರಫ್ ಮೊಯ್ದೀನ್ ಪ್ರಾಮಾಣಿಕತೆಗೆ ಶ್ಲಾಘನೆ
ಮಂಗಳೂರು: ಕಳೆದು ಹೋದ ವಜ್ರದ ಬಳೆ ಟ್ರಾಲಿ ರಿಟ್ರೀವರ್ ಸಿಬ್ಬಂದಿಯ ಮೂಲಕ ವಾರಸುದಾರರಿಗೆ ದೊರಕಿದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅಶ್ರಫ್ ಮೊಯ್ದೀನ್ ಎಂಬ ಸಿಬ್ಬಂದಿ ನಿಲ್ದಾಣದ ಭದ್ರತಾ ತಂಡದ ಮೂಲಕ ಬಳೆಯನ್ನು ಮಹಿಳೆಗೆ...