ವಿಶೇಷ ವರದಿ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕೋಮುಧ್ರುವೀಕರಣದ ಕೊಲೆ, ಗಲಭೆಗಳಿಗೆ ಬಹಳಷ್ಟು ಸುದ್ದಿಯಾಗುತ್ತಿದೆ. ಆದರೆ ಪರಶುರಾಮನ ಸೃಷ್ಟಿಯ ತುಳುನಾಡಿನ ಹಲವು ಧಾರ್ಮಿಕ ಆಚರಣೆಗಳಲ್ಲಿ ಭಾವಕ್ಯತೆ ಇನ್ನೂ ಇದೆ. ಅದು ಸುದ್ದಿಯಾಗುವುದು ವಿರಳ. ಅಂತಹ ಸುದ್ದಿ...
ಉಡುಪಿ: ಗಣೇಶೋತ್ಸವ ಆಚರಣೆಯ ಹಿನ್ನಲೆ ಉಡುಪಿಯ ಕಾಪು ಠಾಣಾ ವ್ಯಾಪ್ತಿಗೆ ಒಳಪಡುವ ಕಾಪು, ಶಿರ್ವ, ಪಡುಬಿದ್ರೆ ವ್ಯಾಪ್ತಿಯ ಎಲ್ಲ ಗಣೇಶೋತ್ಸವ ಸಮಿತಿಯ ಆಯೋಜಕರನ್ನು ಹಾಗೂ ಎಲ್ಲಾ ಧಾರ್ಮಿಕ ಮುಖಂಡರನ್ನು ಕರೆದು ಶಾಂತಿ ಸಭೆಯನ್ನು ನಡೆಸಲಾಗಿದೆ. ಎಲ್ಲರೂ...
ಮಂಗಳೂರು: ಕೇಶವ ಸ್ಮೃತಿ ಸಂವರ್ಧನ ಸಮಿತಿ ಆಶ್ರಯದಲ್ಲಿ ಇಲ್ಲಿನ ಸಂಘನಿಕೇತನದಲ್ಲಿ ನಡೆಯುತ್ತಿರುವ ಗಣೇಶೋತ್ಸವಕ್ಕೆ ಅಮೃತ ಮಹೋತ್ಸವ ಸಂಭ್ರಮ. ಈ ವರ್ಷ ಆ.31ರಿಂದ ಸೆ.4ರವರೆಗೆ ಗಣೇಶೋತ್ಸವ ನಡೆಯಲಿದೆ ಎಂದು ಅಧ್ಯಕ್ಷ ಕೆ. ಪ್ರವೀಣ್ಕುಮಾರ್ ತಿಳಿಸಿದರು. ಮಂಗಳವಾರ ಇಲ್ಲಿ...
ಬೆಂಗಳೂರು: ಗಣೇಶ ಹಬ್ಬಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಆಯೋಜಕರಿಗೆ ಪರವಾನಿಗೆ ನೀಡುವ ಕಾರ್ಯವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲ ಮಾರ್ಗಸೂಚಿಯನ್ನು ಹೊರಡಿಸಿದೆ. ಕಾರ್ಯಕ್ರಮದ ಆಯೋಜಕರು ನಿಗದಿತ ನಮೂನೆಯಲ್ಲಿ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಹಾಗೂ ಆಯೋಜಕರು ಸಲ್ಲಿಸುವ...
ಮಂಗಳೂರು: ಕಂಕನಾಡಿ ಪಂಪ್ವೆಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ ಈ ಬಾರಿ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಆ. 29ರಿಂದ ಸೆ.2 ರ ವರೆಗೆ 5 ದಿನಗಳ ಕಾಲ ವಿವಿಧ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಆಯೋಜನೆಗೊಳ್ಳಲಿದೆ. ನೂತನವಾಗಿ...
ಬೆಂಗಳೂರು: ಸರ್ಕಾರ ಅವಕಾಶ ನೀಡಲಿ ಬಿಡಲಿ ನಾವು ಗಣೇಶೋತ್ಸವ ಆಚರಿಸ್ತೀವಿ. ಸರ್ಕಾರ ಅದ್ಹೇಗೆ ತಡೆಯುತ್ತೆ ಅಂತ ನಾವೂ ನೋಡ್ತೀವಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ. ಗಣೇಶ ಹಬ್ಬಕ್ಕೆ ಇನ್ನು 10...
ಸಂಘನಿಕೇತನದ 73 ನೇ ವರ್ಷದ ಗಣೇಶೋತ್ಸವ ಸಮಾಪನ.. ಚಿತ್ರ : ಮಂಜು ನೀರೇಶ್ವಾಲ್ಯ ಮಂಗಳೂರು : ನಗರದ ಕೇಶವ ಸ್ಮ್ರತಿ ಸಂವರ್ಧನ ಸಮಿತಿ ಸಂಘನಿಕೇತನ ಇದರ ಆಶ್ರಯದಲ್ಲಿ ನಡೆದ ಐದು ದಿನಗಳ ಪರ್ಯಂತದ 73 ನೇ...
ಕೊರೊನಾ ಭೀತಿಯ ಮಧ್ಯೆ ವಿಘ್ನನಿವಾರಕನ ಹಬ್ಬ : ಸಂಘನಿಕೇತನಲ್ಲಿ 73 ನೇ ಗಣೇಶೋತ್ಸವದ ಸರಳ ಆಚರಣೆ..! ಚಿತ್ರ : ಮಂಜು ನೀರೇಶ್ವಾಲ್ಯ ಮಂಗಳೂರು : ಕರಾವಳಿಯಲ್ಲಿ ಗಣೇಶೋತ್ಸವ ಸಂಭ್ರಮ ಕೊರೊನಾ ಮಹಾಮಾರಿ ಭೀತಿಯಿಂದ ಈ ಬಾರಿ...