ಮಂಗಳೂರಿನ ಖ್ಯಾತ ಹವ್ಯಾಸಿ ಯಕ್ಷಗಾನ ಅರ್ಥಧಾರಿ, ಭಾಗವತ, ಹಿಮ್ಮೇಳ ವಾದಕ, ಸಂಘಟಕ ಮುಂಡ್ಕೂರು ನಾಗೇಶ್ ಪ್ರಭುಗಳು ಫೆ.9 ರಂದು ಮಂಗಳೂರಿನ ಕೊಡಿಯಾಲ ಬೈಲ್ ಸ್ವಗೃಹದಲ್ಲಿ ನಿಧನರಾದರು. 86 ವರ್ಷ ಸಾರ್ಥಕ ಜೀವನ ನಡೆಸಿದ್ದ ಪ್ರಭುಗಳು ಶ್ರೀ...
ಪೆನ್ , ಪೆನ್ಸಿಲ್ ಹಾಗೂ ವಿವಿಧ ವಸ್ತುಗಳಿಂದ ಚಿತ್ರ ಬಿಡಿಸುವುದನ್ನು ನೋಡಿದ್ದೇವೆ. ಆದರೆ ಉಪ್ಪಿನಕಾಯಿಯಲ್ಲೂ ಚಿತ್ರ ಬಿಡಿಸಲಾಗುತ್ತಾ ಅನ್ನೋದಕ್ಕೆ ಇಲ್ಲೊಬ್ಬನ ಕೈ ಚಳಕ ಸಾಕ್ಷಿಯಾಗಿದೆ. ಶಿಂತು ಮೌರ್ಯ ಎಂಬ ಕಲಾವಿದ ಊಟಕ್ಕೆ ಬಳಸುವ ಉಪ್ಪಿನಕಾಯಿಯಲ್ಲಿ ನಟಿ...
ಕಳೆದ ಮೂರು ದಶಕಗಳಿಂದ ಶನೀಶ್ವರ ಪೂಜಾ ಸಹಿತ ತಾಳಮದ್ದಳೆಯ ಹಿಮ್ಮೆಳ ಕಲಾವಿದನಾಗಿ, ಸಂಘಟಕನಾಗಿ ಪ್ರಸಿದ್ದಿ ಪಡೆದ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ ಅವರನ್ನು ಒಮನ್ ಮಸ್ಕತ್ ನಲ್ಲಿ ‘ಬಿರುವ ಜವನೆರ್ ಮಸ್ಕತ್’ ಸನ್ಮಾನಿಸಿ ಗೌರವಿಸಿದರು. ಮಸ್ಕತ್: ಕಳೆದ...
ಬೆಳ್ತಂಗಡಿ: ಚಲನಚಿತ್ರ, ಧಾರವಾಹಿ ಸೇರಿದಂತೆ ನಾಟಕಗಳಲ್ಲಿ ಅಭಿನಯಿಸಿರುವ ಕಲಾವಿದ ಬೆಳ್ತಂಗಡಿ ತಾಲೂಕಿನ ಲಾಯಿಲ ಗಂಪದಡ್ಡ ನಿವಾಸಿ ರಘುರಾಮ್ ಶೆಟ್ಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಘುರಾಮ್ ಶೆಟ್ಟಿಗೆ (58) ರಾತ್ರಿ ಮನೆಯಲ್ಲಿ ಹೃದಯಾಘಾತವಾಗಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು....
ಮಂಗಳೂರು: ತುಳು ನಾಟಕ ರಂಗದ ಹಿರಿಯ ಕಲಾವಿದ, ದಿ. ಕೆ. ಎನ್. ಟೈಲರ್ ರವರ ನಾಟಕ, ಚಲನಚಿತ್ರ ರಂಗದ ಒಡನಾಡಿ ಆಗಿದ್ದ ಜೆ. ಸೀತಾರಾಮ ಶೆಟ್ಟಿ (83) ಅವರು ಪಚ್ಚನಾಡಿಯ ಸ್ವಗೃಹದಲ್ಲಿ ನಿಧನರಾದರು. ಸುಮಾರು 65...
ಈ ಬಸ್ಸಿನಲ್ಲಿ ಎಲ್ಲವೂ ಇದೆ…ಆದರೆ ಪ್ರಯಾಣಿಕರಿಲ್ಲ….!!! ಯಾಕೆ ಗೊತ್ತಾ..? ವರದಿ : ಪ್ರಮೋದ್ ಸುವರ್ಣ ಕಟಪಾಡಿ.. ಉಡುಪಿ : ಕರಾವಳಿಯ ಗ್ರಾಮೀಣ ರಸ್ತೆಗಳಲ್ಲೂ ಕೆಎಸ್ ಆರ್ ಟಿಸಿ ಐರಾವತ ಬಸ್ ಗಳು ಓಡಾಡುತ್ತೆ. ಈ ಲಕ್ಸುರಿ ಬಸ್...