LATEST NEWS2 years ago
ಬೈಕ್ಗೆ KSRTC ಬಸ್ ಢಿಕ್ಕಿ: ಸವಾರ ಸಾವು-ಸಹ ಸವಾರ ಗಂಭೀರ
ಚಾಮರಾಜನಗರ: ದ್ವಿಚಕ್ರ ವಾಹನಕ್ಕೆ ಬಸ್ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ. ಹಿಂಬದಿ ಸವಾರ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನ ಕಮರಹಳ್ಳಿ ಗ್ರಾಮದ ಕೀರ್ತಿ (20) ಮೃತಪಟ್ಟ...