BANTWAL2 years ago
ಅಮ್ಟಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಎಮ್ಮೆ ಮಾಂಸ ಮಾರಾಟಕ್ಕೆ ಅರ್ಜಿ : ಅನುಮತಿ ನೀಡಿದ್ರೆ ಸಂಘರ್ಷವೆಂದ ಬಜರಂಗದಳ..!
ಬಂಟ್ವಾಳ: ಎಮ್ಮೆ ಮಾಂಸ ಮಾರಾಟ ಮಾಡಲು ಅವಕಾಶ ಕೇಳಿ ಗ್ರಾಮ ಪಂಚಾಯತ್ ಗೆ ವ್ಯಕ್ತಿಯೋರ್ವ ಅರ್ಜಿವೊಂದನ್ನು ನೀಡಿದ್ದು, ಪರವಾನಿಗೆ ನೀಡಿದರೆ ಹೋರಾಟ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಎಚ್ಚರಿಕೆಯ ಸಂದೇಶ ನೀಡಿದೆ. ಬಂಟ್ವಾಳ ತಾಲೂಕಿನ...