BELTHANGADY2 years ago
ಬೆಳ್ತಂಗಡಿ: ನಡೆದಾಡಲು ಸಾಧ್ಯವಾಗದ ಯುವಕನ ಬಾಳಿನಲ್ಲಿ ಕಾರಣಿಕ ಮೆರೆದ ಆರಿಕೋಡಿ ಚಾಮುಂಡೇಶ್ವರಿ..!
ಬೆಳ್ತಂಗಡಿ: ನಡೆದಾಡಲು ಸಾಧ್ಯವಾಗದ ಯುವಕನ ಬಾಳಿನಲ್ಲಿ ಶಕ್ತಿಯೊಂದು ತನ್ನ ಕಾರಣಿಕವನ್ನು ಮೆರೆಯುವ ಮೂಲಕ ಯುವಕನನ್ನು ನಡೆದಾಡುವಂತೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲಿನ ಆರಿಕೋಡಿ ಎಂಬಲ್ಲಿ ನಡೆದಿದೆ. ಇಲ್ಲಿನ ಆರಿಕೋಡಿ ಎಂಬ...