LATEST NEWS2 weeks ago
ಯೋಗರಾಜ್ ಭಟ್ ಬೆನ್ನಲ್ಲೇ ಕನ್ನಡದ ಮತ್ತೋರ್ವ ನಿರ್ದೇಶಕನಿಗೆ ಕಂಟಕ..!
ಬೆಂಗಳೂರು: ಕನ್ನಡದ ಮತ್ತೋರ್ವ ಚಿತ್ರ ನಿರ್ದೇಶಕ ನಾಗಶೇಖರ್ ಕಾರು ಅಪಘಾ*ತಕ್ಕೀಡಾಗಿದ್ದು, ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಪ್ರಕರಣದ ಬೆನ್ನಲ್ಲೇ ಚಿತ್ರ ನಿರ್ದೇಶಕ ನಾಗಶೇಖರ್ ಅವರು ಚಾಲನೆ ಮಾಡುತ್ತಿದ್ದ ಬೆಂಜ್ ಕಾರು ಅಪಘಾತವಾಗಿದ್ದು, ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ....