LATEST NEWS2 years ago
ಟ್ರಾಫಿಕ್ನಲ್ಲಿ ಕೆಟ್ಟು ನಿಂತ ಕಾರಿಗೆ ಪೊಲೀಸ್ ಸಾಥ್: ವೀಡಿಯೋ ವೈರಲ್
ಮಂಗಳೂರು: ಮಂಗಳೂರು ನಗರ ಪೊಲೀಸರು ಆಗಾಗ ಮಾನವೀಯತೆ, ಕರ್ತವ್ಯನಿಷ್ಠೆ, ಪರೋಪಕಾರ ಹೀಗೆ ಒಳ್ಳೆಯ ಸುದ್ದಿಗಳಿಗೆ ಸುದ್ದಿಯಾಗುತ್ತಾರೆ. ಅದಕ್ಕೆ ಮಂಗಳೂರಿಗರಿಗೆ ಪೊಲೀಸರ ಮೇಲೆ ನಂಬಿಕೆ ಮತ್ತು ಪ್ರೀತಿ. ನಿನ್ನೆ ನಗರದ ಲಾಲ್ಭಾಗ್ ವೃತ್ತದ ಬಳಿ ಮಟ ಮಟ...