LATEST NEWS2 months ago
ವಿದೇಶದಲ್ಲಿ ಕೆಲಸ.. ವಿದೇಶದಲ್ಲೇ ಸಾವು..! ಊರಲ್ಲಿ ಮಗನ ಮದುವೆಗೆ ಸಿದ್ದತೆ ನಡೆಸಿದ್ದ ತಂದೆ..!
ಹೈದರಾಬಾದ್/ಮಂಗಳೂರು: ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದ ಹೈದರಾಬಾದ್ ಮೂಲದ ಯುವಕ ಚಿಕಾಗೋದಲ್ಲಿರುವ ಸರೋವರದಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಅಕ್ಷಿತ್ ರೆಡ್ಡಿ(26 ವ) ಸಾವನ್ನಪ್ಪಿರುವ ದುರ್ದೈವಿ. ಹೈದರಾಬಾದ್ ನಗರದ ಕಾಟೇದಾನ ನಿವಾಸಿಯಾಗಿರುವ ಗೋಪಾಲ್ ರೆಡ್ಡಿಯವರ ಪುತ್ರ. ಇವರಿಗೆ...