DAKSHINA KANNADA3 weeks ago
ಮೀನು ಹಿಡಿಯಲು ಹೋಗಿ ನೀರು ಪಾಲಾದ ಯುವಕ
ಮಂಗಳೂರು/ಕಾರವಾರ : ಉತ್ತರಕನ್ನಡದ ಕುಮಟಾದ ತಂಡ್ರಕುಳಿ ಬಳಿ ಅಘನಾಶಿನಿ ನದಿಯಲ್ಲಿ ಮೀನು ಹಿಡಿಯಲು ಹೋಗಿ ನದಿಯಲ್ಲಿ ಮುಳುಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಮಣಿಕಂಠ ಅಂಬಿಗ (21) ಮೃತ ದುರ್ದೈವಿ. ಕೋಡ್ಕಣಿ ಸಮೀಪ ಐಗಳಕುರ್ವೆ ಸಮೀಪ ಅಘನಾಶಿನಿ...