LATEST NEWS1 month ago
ಕೆಫೆಗಳಲ್ಲಿ ವಾಶ್ ರೂಂ ಬಳಸುವ ಮುನ್ನ ಹೆಣ್ಮಕ್ಕಳೇ ಎಚ್ಚರ! ಹಿಡನ್ ಕ್ಯಾಮೆರಾ ಇಟ್ಟಿದ್ದ ಆರೋಪಿ ಅರೆಸ್ಟ್
ಮಂಗಳೂರು/ಬೆಂಗಳೂರು : ಮಹಿಳೆಯರ ಟ್ರಾಯಲ್ ರೂಮ್ ಗಳಲ್ಲಿ, ಶೌಚಾಲಯಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇಡುವ ಪ್ರಕರಣಗಳು ನಡೆಯುತ್ತಿರುತ್ತವೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕಾಫಿ ಶಾಪ್ ಗಳಲ್ಲಿ ರೆಸ್ಟ್ ರೂಮ್ ಬಳಸುವ ಹೆಣ್ಮಕ್ಕಳು ಎಚ್ಚರ ವಹಿಸಬೇಕಾಗಿದೆ....