LATEST NEWS3 years ago
“ಪುನೀತ್ ಸ್ಟೇಟಸ್ ಹಾಕಿ ಯಾಕೆ ವಿಜೃಂಭಿಸುತ್ತೀರಾ”? ಆಡಿಯೋ ವೈರಲ್…!
ಮಂಗಳೂರು: ಪುನೀತ್ ರಾಜ್ ಕುಮಾರ್ ನಮ್ಮ ಸಮುದಾಯಯಕ್ಕೆ ಏನಾದರೂ ಮಾಡಿದ್ದಾನೆಯೇ? ಆತನ ಸಾವನ್ನು ಸ್ಟೇಟಸ್ನಲ್ಲಿ ಹಾಕಿ ಏನು ವಿಜೃಂಭಣೆ ಮಾಡುತ್ತೀರಾ ಎನ್ನುವ 1.04 ನಿಮಿಷದ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬ್ಯಾರಿ ಭಾಷೆಯಲ್ಲಿ...