LATEST NEWS1 month ago
ಒಲಿಂಪಿಕ್ಸ್ನಿಂದ ಅನರ್ಹಗೊಂಡ ವಿನೀಶ್ ಫೋಗಾಟ್; ಮೋದಿ ಭಾವನಾತ್ಮಕ ಟ್ವೀಟ್
ದೆಹಲಿ: ಒಲಿಂಪಿಕ್ಸ್ ಫೈನಲ್ ನಲ್ಲಿ ವಿನೀಶ್ ಫೋಗಾಟ್ರವರನ್ನು ತೂಕ ಹೆಚ್ಚಳ ಆಗಿದೆ ಎಂಬ ಕಾರಣಕ್ಕೆ ಅನರ್ಹಳೆಂದು ಘೋಷಣೆ ಮಾಡಿದ್ದಾರೆ. ಕ್ವಾರ್ಟರ್ ಫೈನಲ್ ಹಾಗೂ ಸೆಮಿ ಫೈನಲ್ ನಲ್ಲಿ ಘಟಾನುಘಟಿಗಳನ್ನು ಸೋಲಿಸಿದ್ದ ವಿನೀಶ್ ಇನ್ನೇನು ಫೈನಲ್ ಗೆ...