LATEST NEWS2 weeks ago
ಇನ್ನು ಮೂರು ತಿಂಗಳಲ್ಲಿ ಟ್ರ್ಯಾಕ್ ಗಿಳಿಯಲಿದೆ ಅತ್ಯಾಧುನಿಕ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು
ಬೆಂಗಳೂರು: ಮುಂದಿನ ಮೂರು ತಿಂಗಳಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ವಂದೇ ಭಾರತ್ ಸ್ಲೀಪರ್ ರೈಲುಗಳು ಹಳಿಗಿಳಿಯಲಿವೆ. ಈವರೆಗೂ ವಂದೇ ಭಾರತ್ ನಲ್ಲಿ ಕುಳಿತು ಕೊಳ್ಳುವ, 360 ಡಿಗ್ರಿ ತಿರುಗುವಾಸನಗಳಿದ್ದವು. ಆದರೆ ಇನ್ಮುಂದೆ ದೂರದ ಪ್ರಯಾಣಕ್ಕೆ ಸಹಕಾರಿಯಾಗುವ...