ಉಪ್ಪಿನಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿಯ ಉದನೆ ಬಳಿ ಕೆಎಸ್ಆರ್ಟಿಸಿ ವೋಲ್ವೋ ಬಸ್ ಹಾಗೂ ಕಾರಿನ ನಡುವೆ ಇಂದು ಬೆಳಗ್ಗೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ 6 ಮಂದಿಗೆ ಗಾಯವಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ವೋಲ್ವೋ ಬಸ್ಸಿನ...
ಉಪ್ಪಿನಂಗಡಿ: ವಿಶ್ವ ವಿದ್ಯಾನಿಲಯ ಕಾಲೇಜು, ನೆಲ್ಯಾಡಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಉದ್ಘಾಟನೆಯನ್ನು ಮಾಡಿದ ಮಂಗಳೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ...
ಮಂಗಳೂರು: ರಾಜ್ಯದಾದ್ಯಂತ ಹರಡಿರುವ ಹಿಜಾಬ್ ವಿವಾದ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಗೂ ವ್ಯಾಪಿಸಿದೆ. ಇಂದು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಹಿಜಾಬ್ ಧರಿಸಿ...
ಮಂಗಳೂರು: ಉಡುಪಿಯ ಒಂದು ಕಾಲೇಜಿನಿಂದ ಪ್ರಾರಂಭವಾಗಿ ರಾಜ್ಯ, ದೇಶಾದ್ಯಂತ ಹಿಜಾಬ್-ಕೇಸರಿ ಗಲಾಟೆ ನಡೆಯುತ್ತಿದೆ. ಆದರೆ ಪಕ್ಕದಲ್ಲೇ ಇರುವ ಸ್ಪೋಟಕ ತುಂಬಿರುವ ಗೋದಾಮಿನಂತಿರುವ ಹಾಗೂ ದೇಶದಲ್ಲೇ ಕೋಮುಸೂಕ್ಷ್ಮ ಎಂದೇ ಕುಖ್ಯಾತಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ದು...
ಪುತ್ತೂರು: ಸುದೀರ್ಘ ಮೂವತ್ತೈದು ವರ್ಷಗಳ ಕಾಲ ನಾನಾ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಪುತ್ತೂರಿನ ಹಿರಿಯ ಪತ್ರಕರ್ತ 60 ವರ್ಷದ ಬಿ.ಟಿ. ರಂಜನ್ ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂರು ದಿನಗಳಿಂದ ಜ್ವರ ಹಾಗೂ...
ಉಪ್ಪಿನಂಗಡಿ: ಮುಂದಿನಿಂದ ಓವರ್ಟೇಕ್ ಮಾಡಿ ಬರುತ್ತಿದ್ದ ವಾಹನ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ರಸ್ತೆ ಟ್ರಕ್ ಪಲ್ಟಿಯಾದ ಘಟನೆ ಕರ್ವೇಲ್ ಅಲಂಗೂರು ಎಂಬಲ್ಲಿ ಇಂದು ನಡೆದಿದೆ. ಛತ್ತೀಸ್ನಿಂದ ಉಪ್ಪಿನಂಗಡಿಯ ಬೀಡಿ ಫ್ಯಾಕ್ಟರಿಯೊಂದಕ್ಕೆ ಬೀಡಿ ಎಲೆಗಳನ್ನು ಸಾಗಿಸುತ್ತಿದ್ದ ವೇಳೆ...
ಬಂಟ್ವಾಳ: ಡಿ.14ರಂದು ಉಪ್ಪಿನಂಗಡಿ ಠಾಣೆಯ ಎದುರು ನಡೆದ ಲಾಠಿಚಾರ್ಜ್ ಪ್ರಕರಣದಲ್ಲಿ ಬಂಧಿತರಾದ 10 ಮಂದಿ ಆರೋಪಿಗಳಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡಿದೆ. ಮೊಹಮ್ಮದ್ ತ್ವಾಹಿರ್, ಸಾಧಿಕ್, ಅಬ್ದುಲ್ ಮುಬಾರಕ್,...
ಮಂಗಳೂರಿನಲ್ಲಿ : ಡಿಸೆಂಬರ್ 14 ರಂದು ನಡೆದ ಉಪ್ಪಿನಂಗಡಿ ಹಿಂಸಾಚಾರ- ಲಾಠಿ ಚಾರ್ಚ್ ಖಂಡಿಸಿ ಪಿಎಫ್ಐ ಇಂದು ಮಂಗಳೂರರಿನಲ್ಲಿ ಎಸ್ಪಿ ಚಲೋ ಕಾರ್ಯಕ್ರಮ ಆಯೋಜಿಸಿದೆ. ಮಂಗಳೂರು ನಗರ ಪೊಲೀಸರಲ್ಲದೆ, ಕೆಎಸ್ಆರ್ಪಿ, ಸಿಎಆರ್, ಹೋಂ ಗಾರ್ಡ್ ಪಡೆಯನ್ನು...
ಪುತ್ತೂರು: ನಿನ್ನೆ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದ ಪಿಎಫ್ಐ ಪ್ರತಿಭಟನೆಯ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುಷಿಕೇಶ್ ಸೋನಾವಣೆ ವಿಸ್ತೃತ ಮಾಹಿತಿ ಮಾಧ್ಯಮಗಳಿಗೆ ನೀಡಿದ್ದಾರೆ. ಯುವಕರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಡಿ.13 ರಂದು ಸಿನಾನ್...
ಉಪ್ಪಿನಂಗಡಿ: ನಿನ್ನೆ ಉಪ್ಪಿನಂಗಡಿ ಪೊಲೀಸ್ ಠಾಣೆ ಎದುರು ನಡೆದ ಲಾಠಿ ಚಾರ್ಚ್ ನಂತರ 144 ಸೆಕ್ಷನ್ ಜಾರಿಯಲ್ಲಿದೆ. ಇಂದು ಬೆಳಗ್ಗೆಯಿಂದಲೇ ಉಪ್ಪಿನಂಗಡಿ ಪೇಟೆ ಶಾಂತ ಸ್ಥಿತಿಯಲ್ಲಿದೆ. ನಿನ್ನೆ ಲಾಠಿ ಚಾರ್ಚ್ ನಂತರ ಯಾವುದೇ ಅಹಿತರ ಘಟನೆ...