LATEST NEWS3 days ago
800 ಕೆಜಿ ಧಾನ್ಯ ಬಳಸಿ ಮೋದಿಯವರ ಚಿತ್ರ ಬಿಡಿಸಿದ 13 ವರ್ಷದ ವಿದ್ಯಾರ್ಥಿನಿ
ಚೆನ್ನೈ : 13ರ ಹರೆಯದ ಶಾಲಾ ವಿದ್ಯಾರ್ಥಿ ಪ್ರೀಸ್ಲಿ ಶೆಕಿನಾ ಅವರು 800 ಕೆಜಿ ಧಾನ್ಯ ಬಳಸಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ನಿರಂತರವಾಗಿ 12 ಗಂಟೆಗಳ ಕಾಲ ಚಿತ್ರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ....