LATEST NEWS3 days ago
ಕಾಪು : ರಸ್ತೆ ಬದಿಯ ಮರಕ್ಕೆ ಗುದ್ದಿ ಗುಂಡಿಗೆ ಉರುಳಿದ ಬಸ್
ಕಾಪು : ಚಲಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಪಘಾ*ತಕ್ಕೀಡಾದ ಘಟನೆ ಉಡುಪಿ ಜಿಲ್ಲೆಯ ಕಾಪು ಬಳಿ ನಡೆದಿದೆ. ಕಾಪುವಿನ ಉಳಿಯಾರಗೋಳಿ ಎಂಬಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಪ್ರಯಾಣಿಕರೊಬ್ಬರು ಗಾ*ಯಗೊಂಡಿದ್ದಾರೆ. ಉಡುಪಿಯಿಂದ ಶಿರ್ವ ಕಡೆ...