LATEST NEWS2 months ago
ತುಂಬೆಯಲ್ಲಿ ಪೈಪ್ಲೈನ್ಗೆ ಹಾನಿ: ಮಂಗಳೂರು, ಉಳ್ಳಾಲದ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ
ಮಂಗಳೂರು: ತುಂಬೆ ಬಳಿ ಗೇಲ್ ಇಂಡಿಯಾದ ಕಾಮಗಾರಿಯಿಂದ ತುಂಬೆಯಿಂದ ಪಡೀಲ್ ವರೆಗೆ ಪೂರೈಕೆಯಾಗುವ ನೀರಿನ ಪೈಪ್ ಲೈನ್ ಗೆ ಹಾನಿ ಉಂಟಾಗಿದೆ. ಇದರಿಂದಾಗಿ ಮಂಗಳಾದೇವಿ, ಪಾಂಡೇಶ್ವರ, ಕಣ್ಣೂರು, ಪಡೀಲ್, ಬಿಕರ್ನಕಟ್ಟೆ, ಕುಡುಪು, ವಾಮಂಜೂರು, ವೆಲೆನ್ಸಿಯ, ಕಂಕನಾಡಿ,...