ಮಂಗಳೂರು: ನಂದಿನಿ ನದಿಯ ಮಧ್ಯದಲ್ಲಿ ರಾರಾಜಿಸುತ್ತಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಅದ್ದೂರಿಯಾಗಿ ನಡೆಯುವ ಶರನ್ನವರಾತ್ರಿ ಉತ್ಸವದ ವೈಭವ ಒಂದು ಕಡೆಯಾದರೆ ಹುಲಿ, ಸಿಂಹ ಸೇರಿದಂತೆ ಸಾವಿರಾರು ಬಣ್ಣದ ವೇಷಗಳು ಸೇವೆ ಸಲ್ಲಿಸುವ ಸೊಬಗು ಇನ್ನೊಂದು...
ಮಂಗಳೂರು : ಟೀಮ್ ಅಶ್ವತ್ಥಾಮ ಎದುರುಪದವು ಟೈಗರ್ಸ್ ಇದರ ಲೋಗೋ ಮತ್ತು ಪ್ರಥಮ ವರ್ಷದ ಹುಲಿ ವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಎದುರುಪದವಿನ ಕೊರ್ದಬ್ಬು ದೈವಸ್ಥಾನ ನಡೆಯಿತು. ಈ ಕಾರ್ಯಕ್ರಮದಲ್ಲಿ ಪೆರ್ಮುದೆ ಮಹಾಶಕ್ತಿ ಕೇಂದ್ರದ...
ಮಂಗಳೂರು: ಹುಲಿ ವೇಷಧಾರಿಗಳ ಸಾಹಸ ಪ್ರದರ್ಶನ ಕೆಲವೊಮ್ಮೆ ಅಪಾಯಕ್ಕೂ ಕಾರಣವಾಗ ಬಹುದು. ಅಂತಹ ವಿದ್ಯಮಾನವೊಂದು ಮಂಗಳೂರಿನಲ್ಲಿ ನಡೆದಿದ್ದು, ಅದೃಷ್ಟವಶಾತ್ ಹುಲಿ ವೇಷಧಾರಿ ಅಪಾಯದಿಂದ ಪಾರಾಗಿದ್ದಾನೆ. ಮಂಗಳೂರು ನಗರದ ಕೆ.ಎಸ್. ರಾವ್ ರಸ್ತೆಯ ಸಿಟಿ ಸೆಂಟರ್ ಬಳಿ...
ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನದಲ್ಲಿ ನಡೆಯಲಿರುವ 2 ನೇ ವರ್ಷದ ‘ಕುಡ್ಲದ ಪಿಲಿ ಪರ್ಬ’ದ ಚಪ್ಪರ ಮುಹೂರ್ತ ನಿನ್ನೆ ಮಂಗಳೂರಿನ ನೆಹರು...
ಉಡುಪಿ: ಇಲ್ಲಿ ನಡೆದ ಹುಲಿವೇಷ ಕುಣಿತದ ಸ್ಪರ್ಧೆ ಸಂದರ್ಭದಲ್ಲಿ ಹುಲಿ ವೇಷಧಾರಿಯೊಬ್ಬನ ಮೈಮೇಲೆ ಆವೇಶವಾಗಿ ಘರ್ಷಿಸಿದ ಪ್ರಸಂಗ ನಡೆದಿದೆ. ಕೂಡಲೇ ಸಂಘಟಕರು ಹುಲಿ ವೇಷಧಾರಿಯ ವರ್ತನೆಯನ್ನು ಕಂಡು ನಿಯಂತ್ರಿಸಲು ಮುಂದಾಗಿದ್ದಾರೆ. ನಾಲ್ಕೈದು ಮಂದಿ ಆಗಮಿಸಿ ನಿಯಂತ್ರಿಸಲು...
ಮಂಗಳೂರು: ನಗರ ಹೊರವಲಯದ ಸುರತ್ಕಲ್ ಕಾಟಿಪಳ್ಳದ ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ವತಿಯಿಂದ ಕಾಟಿಪಳ್ಳ ಗಣೇಶಪುರ ಕೇಶವ ಶಿಶು ಮಂದಿರದಲ್ಲಿ ನಡೆದ ಕಿನ್ನಿಪಿಲಿ ಸ್ಪರ್ಧೆ ಪಿಲಿನಲಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಹುಲಿ ಕುಣಿತದ ಇತಿಹಾಸದಲ್ಲಿಯೇ ಕಿನ್ನಿಪಿಲಿ...
ಉಡುಪಿ: ಇಂದು ಉಡುಪಿಯಲ್ಲೂ ಕೂಡಾ ಸಂಭ್ರಮದ ಆಯುಧ ಪೂಜೆ ನೆರವೇರಿಸಲಾಗಿದ್ದು ಕಾಪು ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಇಲಾಖೆಯ ವಾಹನಗಳಿಗೆ ಪೂಜೆ-ಪುನಸ್ಕಾರಗಳನ್ನು ನೆರವೇರಿಸಿದರು. ಈ ವೇಳೆ ನಿತ್ಯವೂ ಸಮವಸ್ತ್ರದಲ್ಲಿ ಇರುತ್ತಿದ್ದಂತಹ...
ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ‘ಕುಡ್ಲದ ಪಿಲಿ ಪರ್ಬ’ ಹುಲಿ ವೇಷ ಸ್ಪರ್ಧೆ ಅಕ್ಟೋಬರ್ 2 ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಲಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ...