LATEST NEWS1 month ago
ಬೆಳ್ಳಾಯರು-ತೋಕೂರು ಪರಿಸರದಲ್ಲಿ ಕಳ್ಳರ ಹಾವಳಿ..! ರಾತ್ರಿಯಾಗುತ್ತಿದ್ದಂತೆ ವಾಮಚಾರಿಗಳ ಕಾಟ..!!
ಸುರತ್ಕಲ್: ಹಳೆಯಂಗಡಿ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಯರು ತೋಕೂರು ಪರಿಸರದಲ್ಲಿ ತಡರಾತ್ರಿ ಕಳ್ಳರು ಕಳ್ಳತನಕ್ಕೆ ಹೊಂಚು ಹಾಕುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಎರಡು ದಿನಗಳ ಹಿಂದೆ ತಡರಾತ್ರಿ 2 ಗಂಟೆಯ ಸುಮಾರಿಗೆ ತೋಕೂರು...