LATEST NEWS2 weeks ago
ಬೈಕ್ ಹರಿದು ನಾಲ್ವರು ಯುವಕರು ಸಾ*ವು
ಮಂಗಳೂರು/ವಿಜಯಪುರ: ಅವರು ಜಾತ್ರೆಗೆಂದು ಆಗಮಿಸಿದ್ದರು. ಆದರೆ, ವಿ*ಧಿಯಾಟ ಬೇರೇಯೇ ಇತ್ತು. ಬೈಕ್ ಹರಿದು ನಾಲ್ವರು ಮೃ*ತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮೂತ್ರ ವಿಸರ್ಜನೆಗೆಂದು ರಸ್ತೆ ದಾಟುತ್ತಿದ್ದ ಯುವಕರ ಮೇಲೆ...