LATEST NEWS5 hours ago
ಟಾಟಾ ಕಾರ್ಖಾನೆಯಲ್ಲಿ ಭಾರಿ ಅ*ಗ್ನಿ ಅವಘ*ಡ
ಮಂಗಳೂರು/ಹೊಸೂರು : ತಮಿಳುನಾಡಿನ ಹೊಸೂರು ಬಳಿಯ ಕೂಟನಹಳ್ಳಿ ಗ್ರಾಮದಲ್ಲಿರುವ ಟಾಟಾ ಕಂಪನಿಯಲ್ಲಿ ಬೆಳಗಿನ ಜಾವ(ಸೆ.28) ಭಾರಿ ಅ*ಗ್ನಿ ಅವಘ*ಡ ಸಂಭವಿಸಿದೆ. ಕಾರು ಮತ್ತು ಫೋನ್ಗಳ ಬಿಡಿಭಾಗಗಳನ್ನು ತಯಾರಿಸುವ ಟಾಟಾದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕದೊಳಗಿನ ರಾಸಾಯನಿಕ ಘಟಕದಲ್ಲಿ...