LATEST NEWS2 months ago
ಜೋಕಾಲಿ ಹಗ್ಗಕ್ಕೆ 8ನೇ ತರಗತಿ ಬಾಲಕ ಬಲಿ..!
ದಾವಣಗೆರೆ: ಬಾಲಕನೋರ್ವ ಜೋಕಾಲಿ ಆಡುವಾಗ ಅದರ ಹಗ್ಗಕ್ಕೆ ಕುತ್ತಿಗೆ ಸಿಲುಕಿ ಮೃತಪಟ್ಟ ಘಟನೆ ದಾವಣಗೆರೆಯ ನ್ಯಾಮತಿ ತಾಲೂಕಿನ ಸವಳಂಗದಲ್ಲಿ ನಡೆದಿದೆ. ಪಿ.ಜೆ ಕೊಟ್ರೇಶ್ (14) ಮೃತ ಬಾಲಕ ಎಂದು ಗುರುತಿಸಲಾಗಿದೆ. ಈ ಬಾಲಕ ಖಾಸಗಿ ಶಾಲೆಯಲ್ಲಿ...