LATEST NEWS5 months ago
ಭಾರತದ ಫುಟ್ಬಾಲ್ ತಂಡದ ನಾಯಕ ನಿವೃತ್ತಿ.. ಭಾವನಾತ್ಮಕ ವೀಡಿಯೋ ಹರಿಬಿಟ್ಟ ಸುನಿಲ್ ಛೆಟ್ರಿ.! ಈ ಬಗ್ಗೆ ಕೊಹ್ಲಿ ಹೇಳಿದ್ದೇನು?
ದೆಹಲಿ/ಮಂಗಳೂರು: ಭಾರತೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ನಿವೃತ್ತಿ ಘೋಷಣೆ ಮಾಡಿದ್ದಾರೆ. ಜೂ.6ರಂದು ನಡೆಯಲಿರುವ ಅಂತರಾಷ್ಟ್ರೀಯ ಪಂದ್ಯಾಟ ಭಾರತ ಹಾಗೂ ಕುವೈತ್ ನಡುವಿ ಅರ್ಹತಾ ಪಂದ್ಯದಲ್ಲಿ ಕೊನೆಯದಾಗಿ ಆಡಲಿದ್ದಾರೆ. ಈ ಪಂದ್ಯಾಟ ಭಾರತದ ದಂತಕಥೆಗೆ...